AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಕಲರವ: ದೀಪಾಲಂಕಾರದಿಂದ ಕಂಗೊಳಿಸಿದ ಇಡೀ ತುಮಕೂರು

ದಸರಾ ಕಲರವ: ದೀಪಾಲಂಕಾರದಿಂದ ಕಂಗೊಳಿಸಿದ ಇಡೀ ತುಮಕೂರು

Jagadisha B
| Edited By: |

Updated on:Sep 26, 2025 | 12:21 PM

Share

ಸದ್ಯ ದಸರಾ ಹಬ್ಬ ಸಂಭ್ರಮ ಮನೆ ಮಾಡಿದೆ. ಹೀಗಿರುವಾಗ ಇಡೀ ತುಮಕೂರು ದೀಪಾಲಂಕಾರದಿಂದ ಕಂಗೊಳಿಸಿದೆ. ಡ್ರೋನ್​ನಲ್ಲಿ ನಯನ ಮನೋಹರ ದೃಶ್ಯ ಸೆರೆ ಆಗಿದೆ. ತುಮಕೂರು ದಸರಾ ಹಬ್ಬದ ದೀಪಾಲಂಕಾರ ಸದ್ಯ ಎಲ್ಲರ ಕಣ್ಮನ ಸೆಳೆಯುತ್ತಿದೆ. ಅಂದಾಜು 40 ಲಕ್ಷ ರೂ ವೆಚ್ಚದಲ್ಲಿ ದೀಪಾಲಂಕಾರ ಮಾಡಲಾಗಿದೆ.

ತುಮಕೂರು, ಸೆಪ್ಟೆಂಬರ್​ 26: ನಗರದಲ್ಲಿ ದಸರಾ ಪ್ರಯುಕ್ತ ಬೆಳಕಿನ ಕಲವರಕ್ಕೆ ಜೋರಾಗಿದೆ. ನಗರದಾದ್ಯಂತ ಮಾಡಿರುವ ದೀಪಾಲಂಕಾರ ಜನರ ಗಮನ ಸೆಳೆಯುತ್ತಿದೆ. ಅದರಲ್ಲೂ ಡ್ರೋನ್​​ ಕಣ್ಣಲ್ಲಿ ನಯನ ಮನೋಹರ ದೃಶ್ಯ ಸೆರೆಯಾಗಿದೆ. ಅಂದಾಜು 40 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 26, 2025 12:20 PM