AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲರ್ಸ್ ಕನ್ನಡಿಗ ಪ್ರಶಸ್ತಿಗೆ ಅರ್ಹರು ಎನಿಸಿದವರ ಹೆಸರು ಸೂಚಿಸೋ ಅವಕಾಶ

ಕಲರ್ಸ್ ಕನ್ನಡಿಗ ಪ್ರಶಸ್ತಿಗೆ ಅರ್ಹರು ಎನಿಸಿದವರ ಹೆಸರು ಸೂಚಿಸೋ ಅವಕಾಶ

 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 02, 2025 | 1:25 PM

Share

ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತದೆ. ಈ ಬಾರಿಯೂ ಈ ಕಾರ್ಯಕ್ರಮ ನಡೆಯಲು ಸಿದ್ಧತೆ ನಡೆದಿದೆ. ಅದಕ್ಕೂ ಮೊದಲು ಕಲರ್ಸ್ ಕನ್ನಡ ಪ್ರಶಸ್ತಿಗೆ ಅರ್ಹರಾದವರ ಹೆಸರನ್ನು ಸೂಚಿಸಲು ಕಲರ್ಸ್ ವಾಹಿನಿ ಕೋರಿದೆ. ಆ ಬಗ್ಗೆ ಇಲ್ಲಿದೆ ವಿವರ. ಸೂಕ್ತವಾದ ಹೆಸರು ಸೂಚಿಸಲು ಕಲರ್ಸ್ ವಾಹಿನಿ ಕೋರಿದೆ.

ಕಲರ್ಸ್ ಕನ್ನಡ ವಾಹಿನಿಯು ಪ್ರತಿ ವರ್ಷ ಪುನೀತ್ ರಾಜ್​ಕುಮಾರ್ ನೆನಪಲ್ಲಿ ‘ಕಲರ್ಸ್ ಕನ್ನಡಿಗ’ ಅವಾರ್ಡ್ ನೀಡುತ್ತಾ ಬರುತ್ತಿದೆ. ಇದರ ಪ್ರಕಾರ ಸಾಕಷ್ಟು ಸಾಧನೆ ಮಾಡಿ ತೆರೆಮರೆಯಲ್ಲಿ ಇರುವವರ ಹೆಸರನ್ನು ಸೂಚಿಸಬೇಕು. ಅದನ್ನು ಪರಿಶೀಲಿಸಿ ಕಲರ್ಸ್ ಕನ್ನಡ ವಾಹಿನಿ ಅವಾರ್ಡ್ ನೀಡುತ್ತದೆ. ‘ನಿಮ್ಮ ದೃಷ್ಟಿಯಲ್ಲಿ ಈ ಪ್ರಶಸ್ತಿಗೆ ಅರ್ಹರಾದವರ ಹೆಸರು, ಸಾಧನೆ ಸಹಿತ ಸಂಪೂರ್ಣ ಮಾಹಿತಿಯನ್ನು ನಮಗೆ ಕಳುಹಿಸಿ.ckcampaign@jiostar.comಗೆ ಈಮೇಲ್ ಮಾಡಿ ಅಥವಾ 9364015184ಕ್ಕೆ ವಾಟ್ಸಾಪ್ ಮಾಡಿ’ ಎಂದು ಕಲರ್ಸ್ ಕನ್ನಡ ವಾಹಿನಿ ಕೋರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.