ಬಿಬಿಎಮ್ಪಿಯಲ್ಲೂ ಬಿಲ್ ಪಾಸು ಮಾಡಿಸಿಕೊಳ್ಳಲು ಗುತ್ತಿಗೆದಾರರು ಶೇಕಡ 50 ರಷ್ಟು ಕಮೀಶನ್ ನೀಡುತ್ತಿದ್ದಾರಂತೆ!
ಕಳೆದ 22 ತಿಂಗಳುಗಳಿಂದ ಗುತ್ತಿಗೆದಾರರ ಬಿಲ್ ಪಾಸಾಗಿಲ್ಲ, ಆಯಕ್ತರು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಗುತ್ತಿಗೆದಾರರ ಸಂಘ ಹೇಳಿದೆ.
Bengaluru: ಕಮೀಶನ್ ದಂಧೆಯ ಆರೋಪಗಳು ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯ (BBMP) ಹೆಬ್ಬಾಲಿಗೆ ಬಂದು ನಿಂತಿವೆ. ಪಾಲಿಕೆ ಕಾಮಗಾರಿಗಳನ್ನು ಮಾಡಿಕೊಡುವ ಗುತ್ತಿಗೆದಾರರು ಬಿಲ್ ಗಳನ್ನು ಪಾಸು ಮಾಡಿಸಿಕೊಳ್ಳಬೇಕಾದರೆ ಶೇಕಡ 40 ರಿಂದ 50 ರಷ್ಟು ಕಮೀಶನ್ ನೀಡಬೇಕಾಗುತ್ತಿದೆ ಎಂದು ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಕಳೆದ 22 ತಿಂಗಳುಗಳಿಂದ ಗುತ್ತಿಗೆದಾರರ ಬಿಲ್ ಪಾಸಾಗಿಲ್ಲ, ಆಯಕ್ತರು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಗುತ್ತಿಗೆದಾರರ ಸಂಘ ಹೇಳಿದೆ.
Follow Us
Latest Videos
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು

