ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಅಚ್ಚರಿ ಮೂಡಿಸಿದರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರಿಗೆ ಬಂದಾಗಲೆಲ್ಲ ಅವರನ್ನು ಬೇಟಿಯಾಗುತ್ತೇನೆ, ಅವರು ಸಮಾಜದ ಮುಖಂಡರೂ ಆಗಿರುವುದರಿಂದ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯುತ್ತಿರುತ್ತೇನೆ ಅಂತ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಬುಧವಾರದಂದು ಮಾಜಿ ಮುಖ್ಯಮಂತ್ರಿ ಮತ್ತು ವರಿಷ್ಠ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪನವರನ್ನು (BS Yediyurappa) ಭೇಟಿಯಾಗಿ ಕುತೂಹಲ ಮೂಡಿಸಿದರು. ಭೇಟಿಯ ಹಿನ್ನೆಲೆ ಬಗ್ಗೆ ಮಾಧ್ಯಮದವರು ಕೇಳಿದಾಗ, ಅದೊಂದು ಸೌಹಾರ್ದಯುತ (courtesy) ಭೇಟಿಯಾಗಿತ್ತು, ಬೆಂಗಳೂರಿಗೆ ಬಂದಾಗಲೆಲ್ಲ ಅವರನ್ನು ಬೇಟಿಯಾಗುತ್ತೇನೆ, ಅವರು ಸಮಾಜದ ಮುಖಂಡರೂ ಆಗಿರುವುದರಿಂದ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯುತ್ತಿರುತ್ತೇನೆ ಅಂತ ಹೇಳಿದರು.
ಇದನ್ನೂ ಓದಿ: Viral Video: ಎಲಾನ್ ಮಸ್ಕ್ನ ಸ್ಪೇಸ್ಎಕ್ಸ್ ಪ್ಲಾಂಟ್ನಲ್ಲಿ ರಾಕೆಟ್ ಬೂಸ್ಟರ್ ಸ್ಫೋಟ; ವಿಡಿಯೋ ಇಲ್ಲಿದೆ
Latest Videos

