ಸಿದ್ದರಾಮೋತ್ಸವ ನಂತರ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರೀ ಜೋಷ್; ಕೈವಾರ-ಚಿಂತಾಮಣಿ ಮೆರವಣಿಗೆಯಲ್ಲಿ ಸಿದ್ದು-ಡಿಕೆಶಿ ಒಂದೇ ಕಾರಲ್ಲಿ ಕಾಣಿಸಿದರು!
ಕಾಂಗ್ರೆಸ್ ಪಕ್ಷದ ಕಾರ್ಯಕರ್ಯರು ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಕೈವಾರದಿಂದ ಚಿಂತಾಮಣಿವರೆಗೆ ಬೃಹತ್ ಮೆರವಣಿಗೆ ಆರಂಭಿಸಿದಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ ಒಂದೇ ಕಾರಲ್ಲಿದ್ದರು.
Kolar: ಸಿದ್ದರಾಮಯ್ಯ 75: ಅಮೃತ ಮಹೋತ್ಸವದ ನಂತರ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ (DK Shivakumar) ನಡುವೆ ಮಾತ್ರ ಅಂತಲ್ಲ ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಉತ್ತಮ ಹೊಂದಾಣಿಕೆ ಮತ್ತು ಕಾಮರಾಡರೀ ಕಂಡುಬರುತ್ತಿದೆ. ಶನಿವಾರ ಕೋಲಾರ ಜಿಲ್ಲೆಯ ಕೈವಾರ ಕ್ರಾಸ್ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ಯರು ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಕೈವಾರದಿಂದ ಚಿಂತಾಮಣಿವರೆಗೆ ಬೃಹತ್ ಮೆರವಣಿಗೆ ಆರಂಭಿಸಿದಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ ಒಂದೇ ಕಾರಲ್ಲಿದ್ದರು.
Published on: Aug 06, 2022 12:27 PM
Latest Videos