Video: ಬಿಹಾರದ ರೈಲಿನಲ್ಲಿ ಜನವೋ ಜನ, ಟಾಯ್ಲೆಟ್ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ಬಿಹಾರದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ಅವರು ವಾಶ್ರೂಮ್ಗೆ ಹೋಗಿರುವ ಸಂದರ್ಭದಲ್ಲಿ ಕತಿಹಾರ್ ಜಂಕ್ಷನ್ನಲ್ಲಿ 30-40 ಪುರುಷರು ರೈಲನ್ನೇರಿದ್ದರು.ಆಕೆ ಟಾಯ್ಲೆಟ್ನಿಂದ ಹೊರಬರಲಾರದೆ ಪರದಾಡುವಂತಾಗಿತ್ತು. ಆಕೆ ಕೊನೆಗೆ ರೈಲ್ವೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ರೈಲ್ವೆ ರಕ್ಷಣಾ ಪಡೆ ಬರುವವರೆಗೂ ಅವಳು ಒಳಗೆ ಇದ್ದು ವೀಡಿಯೊ ರೆಕಾರ್ಡ್ ಮಾಡಿದ್ದರು. ಆರ್‌ಪಿಎಫ್ ತಕ್ಷಣವೇ ಪ್ರತಿಕ್ರಿಯಿಸಿ, ಕೋಚ್ ತಲುಪಿ, ಜನಸಮೂಹವನ್ನು ಚದುರಿಸಿ, ಆಕೆ ಸುರಕ್ಷಿತವಾಗಿ ತನ್ನ ಸೀಟಿಗೆ ಮರಳಲು ಸಹಾಯ ಮಾಡಿದ್ದಾರೆ.
ಕತಿಹಾರ್, ಡಿಸೆಂಬರ್ 14: ಬಿಹಾರದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ಅವರು ವಾಶ್ರೂಮ್ಗೆ ಹೋಗಿರುವ ಸಂದರ್ಭದಲ್ಲಿ ಕತಿಹಾರ್ ಜಂಕ್ಷನ್ನಲ್ಲಿ 30-40 ಪುರುಷರು ರೈಲನ್ನೇರಿದ್ದರು.ಆಕೆ ಟಾಯ್ಲೆಟ್ನಿಂದ ಹೊರಬರಲಾರದೆ ಪರದಾಡುವಂತಾಗಿತ್ತು. ಆಕೆ ಕೊನೆಗೆ ರೈಲ್ವೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ರೈಲ್ವೆ ರಕ್ಷಣಾ ಪಡೆ ಬರುವವರೆಗೂ ಅವಳು ಒಳಗೆ ಇದ್ದು ವೀಡಿಯೊ ರೆಕಾರ್ಡ್ ಮಾಡಿದ್ದರು. ಆರ್‌ಪಿಎಫ್ ತಕ್ಷಣವೇ ಪ್ರತಿಕ್ರಿಯಿಸಿ, ಕೋಚ್ ತಲುಪಿ, ಜನಸಮೂಹವನ್ನು ಚದುರಿಸಿ, ಆಕೆ ಸುರಕ್ಷಿತವಾಗಿ ತನ್ನ ಸೀಟಿಗೆ ಮರಳಲು ಸಹಾಯ ಮಾಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

