ಮದುವೆಗೆ ಟೆಂಪಲ್ ಹಾಗೂ ಗೋಲ್ಡ್ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ
ಡಾಲಿ ಧನಂಜಯ್ ವಿವಾಹ ಬಂದೆ ಬಿಟ್ಟಿದೆ. ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಇವರ ವಿವಾಹ ಕಾರ್ಯ ಅದ್ದೂರಿಯಾಗಿ ನಡೆಯುತ್ತಿದೆ. ಈಗ ಧನಂಜಯ್ ಅವರ ವಿವಾಹ ಥೀಮ್ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಬಗ್ಗೆ ಅವರ ಕಾಸ್ಟ್ಯೂಮ್ ಡಿಸೈನರ್ ಶೆಚಿನ ಹೆಗ್ಗಾರ್ ಮಾತನಾಡಿದ್ದಾರೆ.
ನಟ ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯಾತ ವಿವಾಹ ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಜರುಗಲಿದೆ. ಇವರ ವಿವಾಹಕ್ಕೆ ಯಾವ ರೀತಿಯ ಥೀಮ್ ಇರಲಿದೆ ಎಂಬುದನ್ನು ಡಿಸೈನರ್ ಶೆಚಿನ ಹೆಗ್ಗಾರ್ ವಿವರಿಸಿದ್ದಾರೆ. ‘ಮದುವೆ ಸೆಟ್ ಟೆಂಪಲ್ ಥೀಮ್ನಲ್ಲಿ ಇರಲಿದೆ. ವಿವಾಹಕ್ಕೆ ಗೋಲ್ಡನ್ ಥೀಮ್ ಮಾಡಲಾಗಿದೆ. ಇದು ಮುಹೂರ್ತಕ್ಕೆ. ಆರತಕ್ಷತೆಗೆ ಪ್ಯಾಲೆಸ್ ಥೀಮ್ ಇರಲಿದೆ. ದಕ್ಷಿಣದ ಥೀಮ್ನಲ್ಲೇ ಎಲ್ಲವೂ ಇರಲಿದೆ’ ಎಂದಿದ್ದಾರೆ ಧನಂಜಯ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 14, 2025 08:45 AM
Latest Videos

ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ

ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್ಎ ಕಚೇರಿಗೆ ನುಗ್ಗಿ ಕಳ್ಳತನ

ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್ನಲ್ಲಿ ಸಂಭ್ರಮಾಚರಣೆ
