ಡಾಲಿ ಧನಂಜಯ್ (Daali Dhananjay) ಯಾವುದೇ ಗಾಡ್ಫಾದರ್ಗಳಿಲ್ಲದೆ ಚಿತ್ರರಂಗಕ್ಕೆ ಬಂದು ನೆಲೆ ಕಂಡುಕೊಂಡು ಸೂಪರ್ ಸ್ಟಾರ್ ಆಗುವತ್ತ ದಾಪುಗಾಲಿಟ್ಟಿರುವವರು. ಗಾಡ್ ಫಾದರ್ಗಳಿಲ್ಲದೆ ಚಿತ್ರರಂಗಕ್ಕೆ ಬಂದ ಹಲವರಂತೆ ಆರಂಭದ ದಿನಗಳಲ್ಲಿ ಗಾಂಧಿ ನಗರದಲ್ಲಿ ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದಾರೆ, ನಿಂದನೆಗಳನ್ನು ಸಹಿಸಿದ್ದಾರೆ. ಈಗ ಸ್ಟಾರ್ ಆಗಿರುವ ಹಂತದಲ್ಲಿ ತಮ್ಮ ಆರಂಭದ ದಿನಗಳ ಕಡೆ ಹಿಂತಿರುಗಿ ನೋಡಿರುವ ಡಾಲಿ, ಆ ಸಂಕಷ್ಟದ ದಿನಗಳ ಬಗ್ಗೆ ಅಪೂರ್ವವಾದ ಮಾತೊಂದನ್ನು ಹೇಳಿದ್ದಾರೆ ಕೇಳಿ. ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ