‘ಡಾಲಿ’ ಧನಂಜಯ (Dhananjay) ಅವರ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅದಕ್ಕೂ ಮೊದಲು ಚಿತ್ರತಂಡ ಟೀಸರ್ ಅನಾವರಣ ಮಾಡಿಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ದಿನ (ಆಗಸ್ಟ್ 5) ತಂಡ ಟ್ರೇಲರ್ ರಿಲೀಸ್ ಮಾಡಿಕೊಂಡಿದ್ದು ವಿಶೇಷ. ‘ರಚಿತಾರಾಮ್, ಯಶಾ ಶಿವಕುಮಾರ್ (Yasha Shivakumar ), ಸುಹಾಸಿನಿ ನಮ್ಮ ಮಹಾಲಕ್ಷ್ಮಿಯರು’ ಎಂದು ಡಾಲಿ ಧನಂಜಯ ಬಾಯ್ತುಂಬ ಹೊಗಳಿದ್ದಾರೆ.