Daily Devotional: ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ಶುಭವಾ, ಅಶುಭವಾ?

Daily Devotional: ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ಶುಭವಾ, ಅಶುಭವಾ?

ವಿವೇಕ ಬಿರಾದಾರ
|

Updated on: Apr 17, 2024 | 6:57 AM

ನಾಮ್ಮ ಜೀವನದಲ್ಲಿ ಅನೇಕ ಶುಭ ಸೂಚನೆಗಳು ಸಿಗುತ್ತಿರುತ್ತವೆ. ಹಾಗೆ ಅಶುಭ ಶಕುನಗಳು ಬರುತ್ತವೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ಅದು ಶುಭವಾ? ಅಶುಭವಾ? ಇದರಿಂದ ಭವಿಷ್ಯದಲ್ಲಿ ತೊಂದರೆಗಳು ಉಂಟಾಗುತ್ತಾ? ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ.

ನಾಮ್ಮ ಜೀವನದಲ್ಲಿ ಅನೇಕ ಶುಭ ಸೂಚನೆಗಳು ಸಿಗುತ್ತಿರುತ್ತವೆ. ಹಾಗೆ ಅಶುಭ ಶಕುನಗಳು ಬರುತ್ತವೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ಅದು ಶುಭವಾ? ಅಶುಭವಾ? ಇದರಿಂದ ಭವಿಷ್ಯದಲ್ಲಿ ತೊಂದರೆಗಳು ಉಂಟಾಗುತ್ತಾ? ಮನೆಯಲ್ಲಿ ಅಗ್ನಿ ಕಾಣಿಸಿಕೊಂಡು ತಕ್ಷಣ ನಂದಿ ಹೋದರು ಅದು ನಕಾರಾತ್ಮ ಶಕ್ತಿಗಳು ಓಡಾಡುತ್ತಿವೆ, ಜಾಗೃತರಾಗಿ ಎಂದು ಸೂಚಿಸುತ್ತದೆ. ಇಂತಹ ಘಟನೆಗಳನ್ನು ನಡೆದಾಗ ಮನೆ ಬಿಡಬೇಕಾಗಿಲ್ಲ. ಬದಲಾಗಿ ದೇವಸ್ಥಾನದಲ್ಲಿನ ತೀರ್ಥ ತಂದು ಅದರೊಂದಿಗೆ ಉಪ್ಪ ಮತ್ತು ಅರಿಶಿಣದಿಂದ 9 ದಿನಗಳ ಕಾಲ ಮನೆಯಲ್ಲಿ ಸಿಂಪಡಿಸಬೇಕು. ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ತಾಂಡವ ಆಡುತ್ತಿದ್ದರೇ ಇನ್ನೂ ಏನೇನು ಮಾಡಬೇಕೆಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.