Daily Devotional: ಗಾಜಿನ ಲೋಟದಲ್ಲಿ ನಿಂಬೆಹಣ್ಣು ಇಡುವುದರಿಂದ ಏನು ಪ್ರಯೋಜನ ತಿಳಿದುಕೊಳ್ಳಿ
ನಿಂಬೆ ಹಣ್ಣಿಗೆ ಹಿಂದೂ ಧರ್ಮದಲ್ಲಿ ಅದರದೇ ಆದ ಸ್ಥಾನವಿದೆ, ಎಲ್ಲಾ ದೈವಿಕ ಕಾರ್ಯಗಳಲ್ಲಿ ಬಳಸುವುದಲ್ಲದೆ, ನಕಾರಾತ್ಮಕ ಶಕ್ತಿಗಳ ಉಚ್ಛಾಟನೆಗೂ ಹಾಗು ನಿಯಂತ್ರಿಸಲು ಬಳಸಲಾಗುತ್ತದೆ. ಒಂದು ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿ ಇಟ್ಟರೆ ಇರುವ ಉಪಯೋಗ ಏನು ಅಂತ ಗೊತ್ತಾ. ತಿಳಿಸಿಕೊಡುತ್ತಾರೆ ಬಸವರಾಜ ಗುರೂಜಿ...
ನಿಂಬೆ ಹಣ್ಣಿಗೆ ಹಿಂದೂ ಧರ್ಮದಲ್ಲಿ ಅದರದೇ ಆದ ಸ್ಥಾನವಿದೆ, ಎಲ್ಲಾ ದೈವಿಕ ಕಾರ್ಯಗಳಲ್ಲಿ ಬಳಸುವುದಲ್ಲದೆ, ನಕಾರಾತ್ಮಕ ಶಕ್ತಿಗಳ ಉಚ್ಛಾಟನೆಗೂ ಹಾಗು ನಿಯಂತ್ರಿಸಲು ಬಳಸಲಾಗುತ್ತದೆ. ಒಂದು ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿ ಇಟ್ಟರೆ ಇರುವ ಉಪಯೋಗ ಏನು ಅಂತ ಗೊತ್ತಾ. ಸಾಮಾನ್ಯವಾಗಿ ವ್ಯಾಪಾರದ ಸ್ಥಳದಲ್ಲಿ ನಿಂಬೆ ಹಣ್ಣನ್ನು ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿ ಮುಳುಗಿಸಿರುತ್ತಾರೆ ಹಾಗು ದೇವರ ಫೋಟೋ ಪಕ್ಕದಲ್ಲಿ ಇಟ್ಟಿರುತ್ತಾರೆ, ಹೀಗೆ ಮಾಡುವುದರಿಂದ ಯಾವ ಲಾಭಗಳಿವೆ, ಈ ಆಚರಣೆ ಬರಲು ಕಾರ ಏನು, ಮತ್ತು ಈ ಆಚರಣೆಯ ಧಾರ್ಮಿಕ ಉಪಯೋಗ ಹಾಗು ವೈಜ್ಞಾನಿಕ ಉಪಯೋಗಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
Latest Videos