Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಉಪವಾಸದ ಸಮಯದಲ್ಲಿ ನಿದ್ರೆ ಮಾಡುವುದರಿಂದಾಗುವ ಲಾಭ-ನಷ್ಟಗಳ ಬಗ್ಗೆ ವಿಡಿಯೋದಲ್ಲಿ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಉಪವಾಸ ಮಾಡುವಾಗ ಮನಸ್ಸು, ದೇಹ ಮತ್ತು ಇಂದ್ರಿಯಗಳು ಜಾಗೃತವಾಗಿರಬೇಕು. ಉಪವಾಸದಲ್ಲಿ ಸಮಯದಲ್ಲಿ ನಿದ್ರೆ ವ್ರತ ಭಂಗಕ್ಕೆ ಕಾರಣವಾಗುತ್ತದೆ. ಚಿಂತೆ, ಸಂಸಾರದ ವಿಷಯಗಳನ್ನು ಪ್ರಸ್ತಾಪ ಮಾಡದಿರುವುದು ಕೂಡ ಮುಖ್ಯ ಎಂದು ಹೇಳಲಾಗುತ್ತದೆ.
ಬೆಂಗಳೂರು, ಏಪ್ರಿಲ್ 27: ಉಪವಾಸವು ಅನೇಕ ಧರ್ಮಗಳಲ್ಲಿ ಪ್ರಮುಖವಾದ ಆಚರಣೆಯಾಗಿದೆ. ಇದು ದೇವರನ್ನು ಆರಾಧಿಸುವ, ಭಕ್ತಿಯನ್ನು ಪ್ರದರ್ಶಿಸುವ ಒಂದು ಮಾರ್ಗ. ಆದರೆ, ಉಪವಾಸದ ಸಮಯದಲ್ಲಿ ನಿದ್ರೆ ಮಾಡುವುದು ಸರಿಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಧರ್ಮಗ್ರಂಥಗಳ ಪ್ರಕಾರ, ಉಪವಾಸವು ಭಗವಂತನಿಗೆ ಹತ್ತಿರವಾಗುವ ಪ್ರಕ್ರಿಯೆ. ಈ ಸಮಯದಲ್ಲಿ ಮನಸ್ಸು, ದೇಹ ಮತ್ತು ಇಂದ್ರಿಯಗಳು ಜಾಗೃತವಾಗಿರಬೇಕು. ನಿದ್ರೆ ಮಾಡುವುದು ವ್ರತ ಭಂಗಕ್ಕೆ ಕಾರಣವಾಗಬಹುದು. ಈ ಬಗ್ಗೆ ವಿಡಿಯೋದಲ್ಲಿ ಗುರೂಜಿ ತಿಳಿಸಿಕೊಟ್ಟಿದ್ದಾರೆ ನೋಡಿ.
Latest Videos

ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ

ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್ವೈ ಗೊತ್ತಿಲ್ಲದಿರುತ್ತದೆಯೇ?

ಕೋರ್ಟ್ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ

ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
