Daily Devotional: ಸಂಜೆ 6 ಗಂಟೆ ನಂತರ ಈ ವಸ್ತುಗಳನ್ನು ಮನೆಗೆ ತರಲೇಬಾರದು, ತಂದರೆ ಏನಾಗುತ್ತೆ? ಈ ವಿಡಿಯೋ ನೋಡಿ

Daily Devotional: ಸಂಜೆ 6 ಗಂಟೆ ನಂತರ ಈ ವಸ್ತುಗಳನ್ನು ಮನೆಗೆ ತರಲೇಬಾರದು, ತಂದರೆ ಏನಾಗುತ್ತೆ? ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Jul 12, 2024 | 7:08 AM

ಸಂಜೆಯ ಸಮಯದಲ್ಲಿ 6 ಗಂಟೆ ನಂತರ ಕೆಲ ವಸ್ತುಗಳನ್ನು ಮನೆಗೆ ಖರೀದಿಸಿ ತೆಗೆದುಕೊಂಡು ಬರಬಾರದು ಎಂದು ನಮ್ಮ ಪೂರ್ವಿಕರು ಹೇಳಿದ್ದಾರೆ. ಹಾಗಿದ್ದರೆ ಯಾವ ವಸ್ತುಗಳನ್ನು ತೆಗೆದುಕೊಂಡು ಬರಬಾರದು ಮತ್ತು ನೀವು ಬೇರೆಯವರಿಗೆ ಕೊಡಬಾರದು ಎಂಬುವುದಕ್ಕೆ ಬಸವರಾಜ ಗೂರೂಜಿ ತಿಳಿಸಿದ್ದಾರೆ.

ಕೆಲವೊಂದು ವಸ್ತುಗಳನ್ನು ಕೊಂಡು ಕೊಂಡು ಬರುವಾಗ ಸಮಯ, ದಿನ ಎಲ್ಲವನ್ನೂ ನೋಡುತ್ತೇವೆ. ಹಾಗೆ ಕೆಲವೊಂದು ವಸ್ತುಗಳನ್ನು ಕೆಲ ಸಮಯದಲ್ಲಿ ಖರೀದಿಸಬಾರದು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ. ಸಂಜೆಯ ಸಮಯದಲ್ಲಿ 6 ಗಂಟೆ ನಂತರ ಕೆಲ ವಸ್ತುಗಳನ್ನು ಮನೆಗೆ ಖರೀದಿಸಿ ತೆಗೆದುಕೊಂಡು ಬರಬಾರದು ಎಂದು ನಮ್ಮ ಪೂರ್ವಿಕರು ಹೇಳಿದ್ದಾರೆ. ಹಾಗಿದ್ದರೆ ಯಾವ ವಸ್ತುಗಳನ್ನು ತೆಗೆದುಕೊಂಡು ಬರಬಾರದು ಮತ್ತು ನೀವು ಬೇರೆಯವರಿಗೆ ಕೊಡಬಾರದು ಎಂಬುವುದಕ್ಕೆ ಬಸವರಾಜ ಗೂರೂಜಿ ತಿಳಿಸಿದ್ದಾರೆ. ಒಂದು ವೇಳೆ ತೆಗೆದುಕೊಂಡು ಬಂದರೆ ಅಥವಾ ನೀಡಿದರೆ ಏನಾಗುತ್ತೆ ಎಂಬುವುದನ್ನೂ ತಿಳಿಸಿಕೊಟ್ಟಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ