Daily Devotional: ಸದಾ ಲಕ್ಷ್ಮೀ ದೇವಿ ಅನುಗ್ರಹಕ್ಕೆ ಸುಲಭ ಉಪಾಯ

|

Updated on: May 19, 2024 | 6:51 AM

ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಬೇಕಾದರೆ ಅನೇಕ ಪೂಜೆ ಮತ್ತು ವೃತಗಳನ್ನು ಮಾಡಲಾಗುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹ ಸದಾ ನಮ್ಮ ಮೇಲೆ ಇರಬೇಕೆಂದರೆ ಏನು ಮಾಡಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ದುಡಿದ ಹಣ ಉಳಿಯಬೇಕು ಎಂಬುದೇ ನಮ್ಮೆಲ್ಲರ ಪ್ರಯತ್ನ, ಆಶಯ ಎಲ್ಲವೂ ಆಗಿರುತ್ತದೆ. ಆದರೆ ಹಲವು ಸಲ ಅದು ಸಾಧ್ಯವಾಗುವುದೇ ಇಲ್ಲ. ಹಣ ಉಳಿಸಲು ಸಾಧ್ಯವಾಗುತ್ತಿಲ್ಲ ಅಂದರೆ ಅದಕ್ಕೆ ದೇವತೆ ಲಕ್ಷ್ಮೀ, ಕುಬೇರರ ಅನುಗ್ರಹ ಇಲ್ಲದಿರುವುದೇ ಕಾರಣ ಎಂಬುದು ನಂಬಿಕೆ ಇರುವವರ ಮಾತು. ಆ ನಂಬಿಕೆ ಇರಬಹುದು, ಇಲ್ಲದಿರಬಹುದು. ಸಂಪತ್ತಿನ ದೇವತೆ ಲಕ್ಷ್ಮೀ ದೇವಿ. ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಬೇಕಾದರೆ ಅನೇಕ ಪೂಜೆ ಮತ್ತು ವೃತಗಳನ್ನು ಮಾಡಲಾಗುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹ ಸದಾ ನಮ್ಮ ಮೇಲೆ ಇರಬೇಕೆಂದರೆ ಏನು ಮಾಡಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..