Loading video

ತಲೆ ಮೇಲೆ ಕೈ ಹೊತ್ತು ಕೂತರೆ ಜೀವನ ನಾಶವಾಗುತ್ತೆ ಎಚ್ಚರ!

Updated on: May 01, 2025 | 7:01 AM

ತಲೆಯ ಮೇಲೆ ಕೈ ಇಟ್ಟುಕೊಂಡು ಕುಳಿತರೆ ಅದೃಷ್ಟ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಜೇಷ್ಠಾ ಲಕ್ಷ್ಮಿಯ ಪ್ರಭಾವಕ್ಕೆ ಸಂಬಂಧಿಸಿದೆ. ಅಲ್ಲದೆ, ಪ್ರಯಾಣದ ವೇಳೆ ಅಂಗೈಯನ್ನು ತಲೆಯ ಮೇಲೆ ಇಡಬಾರದು. ಧನಾತ್ಮಕತೆ ಮತ್ತು ಅದೃಷ್ಟದ ವಿಚಾರವಾಗಿ ಈ ಸಲಹೆಗಳನ್ನು ಪಾಲಿಸುವುದು ಒಳಿತು. ವಿಡಿಯೋ ನೋಡಿ.

ಬೆಂಗಳೂರು, ಮೇ 01: ತಲೆ ಮೇಲೆ ಕೈ ಹೊತ್ತು ಕೂತರೆ ಏನಾಗುತ್ತದೆ ಎಂಬುವುದರ ಬಗ್ಗೆ ಡಾ. ಬಸವರಾಜ್ ಗುರುಜಿ ಅವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ತಲೆ ಮೇಲೆ ಕೈ ಹೊತ್ತು ಕೂರುವುದು ದರಿದ್ರತೆಯ ಸಂಕೇತವೆಂದು ಹೇಳಲಾಗುತ್ತದೆ. ಮತ್ತು ಹೀಗೆ ಕುಳಿತುಕೊಳ್ಳುವುದರಿಂದ ಋಣಾತ್ಮಕತೆ ಹೆಚ್ಚಾಗುತ್ತದೆ. ಅಲ್ಲದೆ, ಪ್ರಯಾಣದ ಸಮಯದಲ್ಲಿ ಅಂಗೈಯನ್ನು ತಲೆಯ ಮೇಲೆ ಇಡುವುದರಿಂದ ಅದೃಷ್ಟ ಕಡಿಮೆಯಾಗಬಹುದು ಎಂದೂ ಹೇಳಲಾಗುತ್ತದೆ.