Daily Horoscope: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ
ಬಸವರಾಜ ಗುರೂಜಿಯವರು ಇಂದಿನ ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ. ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಗುರುವಾರದ ಪಂಚಾಂಗ ವಿವರಗಳನ್ನು ನೀಡಲಾಗಿದೆ. ರಾಹುಕಾಲ ಮತ್ತು ಶುಭಕಾಲದ ಸಮಯವನ್ನೂ ತಿಳಿಸಲಾಗಿದೆ. ನಿಮ್ಮ ರಾಶಿಯ ಗ್ರಹಗಳ ಸ್ಥಿತಿ ಮತ್ತು ಇಂದಿನ ಕಾರ್ಯಗಳ ಫಲಿತಾಂಶಗಳ ಬಗ್ಗೆ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಹಾನಕ್ಷತ್ರ: ಅಶ್ವಿನಿ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ಗುರುವಾರ ರಾಹುಕಾಲ ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ, ಶುಭಕಾಲ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಇರುತ್ತದೆ.
ಸನಾತನ ಹಿಂದೂ ಧರ್ಮದಲ್ಲಿ ರಾಶಿ ಭವಿಷ್ಯ ಅಥವಾ ದಿನ ಭವಿಷ್ಯಕ್ಕೆ (Horoscope) ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ನಮ್ಮ ರಾಶಿಯಲ್ಲಿ ಗ್ರಹಗಳ ಸಂಚಾರ ಹೇಗಿದೆ? ನಾವು ಕೈಗೊಳ್ಳುವ ಕಾರ್ಯಗಳು ಫಲನೀಡುತ್ತವಾ? ಇಂದಿನ ಭವಿಷ್ಯ ಯಾವ ರೀತಿಯಾಗಿ ಇದೆ ಎಂಬುವುದನ್ನು ರಾಶಿ ಭವಿಷ್ಯದಲ್ಲಿ ಗೊತ್ತಾಗುತ್ತದೆ. ಇಂದಿನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos