ಕುಂಭ ರಾಶಿಯಲ್ಲಿ ರವಿ, ವೃಷಭ ರಾಶಿಯಲ್ಲಿ ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮೇಷ ರಾಶಿಯವರಿಗೆ ಆರ್ಥಿಕ ಸ್ಥಿರತೆ, ಉದ್ಯೋಗದಲ್ಲಿ ತೃಪ್ತಿ ಮತ್ತು ಆರೋಗ್ಯದ ಉತ್ತಮ ಸ್ಥಿತಿ. ವೃಷಭ ರಾಶಿಯವರಿಗೆ ಆಕಸ್ಮಿಕ ಆರ್ಥಿಕ ಲಾಭ, ಆದರೆ ಮಕ್ಕಳ ವಿಷಯದಲ್ಲಿ ಸ್ವಲ್ಪ ಚಿಂತೆ. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಸಣ್ಣ ಕಿರಿಕಿರಿ, ಆದರೆ ಆರ್ಥಿಕವಾಗಿ ಉತ್ತಮ. ಕರ್ಕಾಟಕ ರಾಶಿಯವರಿಗೆ ಕಾರ್ಯಸಿದ್ಧಿ, ಹೂಡಿಕೆಯಿಂದ ಲಾಭ ಮತ್ತು ಉದ್ಯೋಗಾವಕಾಶಗಳು. ಸಿಂಹ ರಾಶಿಯವರಿಗೆ ವೃತ್ತಿಯಲ್ಲಿ ಜಯ, ಮಕ್ಕಳಿಂದ ಶುಭ ಸುದ್ದಿ. ಒಟ್ಟಾರೆಯಾಗಿ, ಹೆಚ್ಚಿನ ರಾಶಿಗಳಿಗೆ ಈ ದಿನ ಶುಭಕರವಾಗಿದೆ.
ಮಾರ್ಚ್ 6, 2025 ರ ಗುರುವಾರದ ದಿನಭವಿಷ್ಯ: ಈ ದಿನ 1:55 ರಿಂದ 3:25 ರವರೆಗೆ ರಾಹುಕಾಲ ಹಾಗೂ ಶುಭಕಾಲ 12:31 ರಿಂದ 1:59 ರವರೆಗೆ ಇದೆ. ರವಿ ಕುಂಭ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಾ ಇರುವ ದಿನ ಇದಾಗಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Latest Videos