ಇಂದಿನಿಂದ ಪಿತೃಪಕ್ಷ ಆರಂಭ: ಯಾವ ರಾಶಿಗಳಿಗೆ ಒಳಿತಾಗಲಿದೆ ತಿಳಿಯಿರಿ
ಸೆಪ್ಟೆಂಬರ್ 8ರ ದಿನದ ರಾಶಿ ಫಲಾಪಲಗಳನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಪಿತೃಪಕ್ಷ ಆರಂಭವಾಗುತ್ತಿರುವ ಈ ದಿನದಂದು, ಪ್ರತಿ ರಾಶಿಯವರಿಗೂ ಯಾವ ಗ್ರಹಗಳ ಪ್ರಭಾವ ಇದೆ, ಆರ್ಥಿಕ, ವೃತ್ತಿಪರ, ಮತ್ತು ವೈಯಕ್ತಿಕ ಜೀವನದಲ್ಲಿ ಏನು ನಿರೀಕ್ಷಿಸಬಹುದು ಎಂಬುದರ ಸಂಪೂರ್ಣ ಮಾಹಿತಿ ವಿಡಿಯೋದಲ್ಲಿ ತಿಳಿಸಿ ಕೊಡಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 08: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 12 ರಾಶಿಗಳ ಫಲಾಪಲಗಳನ್ನು ತಿಳಿಸಿದ್ದಾರೆ. ಈ ದಿನ ಪಿತೃಪಕ್ಷ ಆರಂಭವಾಗುತ್ತಿದ್ದು, ಪಿತೃಗಳನ್ನು ಸ್ಮರಿಸುವುದು ಮತ್ತು ಪೂಜಿಸುವುದರ ಮಹತ್ವವನ್ನು ತಿಳಿಸಿದ್ದಾರೆ. ಪ್ರತಿಯೊಂದು ರಾಶಿಗೆ ಸಂಬಂಧಿಸಿದಂತೆ ಆರ್ಥಿಕ, ವೃತ್ತಿಪರ, ಮತ್ತು ವೈಯಕ್ತಿಕ ಜೀವನದಲ್ಲಿ ಉಂಟಾಗುವ ಘಟನೆಗಳನ್ನು ವಿವರಿಸಲಾಗಿದೆ.
Latest Videos

