Horoscope Today 20 January: ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಮಕರ ರಾಶಿಯ ಶ್ರವಣ ನಕ್ಷತ್ರದಲ್ಲಿ ಚಂದ್ರ ಸಂಚರಿಸಲಿದ್ದಾನೆ. ಈ ದಿನದ ರಾಹುಕಾಲ ಮಧ್ಯಾಹ್ನ 3:23 ರಿಂದ 4:49 ರವರೆಗೆ ಇರಲಿದೆ. ಸಂಕಲ್ಪ ಕಾಲ ಅಥವಾ ಶುಭಕಾಲ ಬೆಳಗ್ಗೆ 11:04 ರಿಂದ ಮಧ್ಯಾಹ್ನ 12:30 ರವರೆಗೆ ನಿಗದಿಪಡಿಸಲಾಗಿದೆ. ಸುಬ್ರಹ್ಮಣ್ಯ ಮತ್ತು ಹನುಮನ ಲಹರಿಗಳು ಇರುವ ಪರ್ವದಿನ ಇದಾಗಿದೆ. ಚಂದ್ರದರ್ಶನ ಮತ್ತು ಶ್ರೀ ವಾಸವಿ ದೇವಿ ಅಗ್ನಿ ಪ್ರವೇಶದ ದಿನವೂ ಹೌದು. ಕಾವೂರು ಮತ್ತು ಕದ್ರಿಯಲ್ಲಿ ಉತ್ಸವಗಳು ಜರುಗಲಿವೆ ಎಂದು ಡಾ. ಬಸವರಾಜ್ ಗುರೂಜಿ ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 20 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಮಂಗಳವಾರ, ವಿಶ್ವಾಸನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಶುಕ್ಲಪಕ್ಷ ಬಿದಿಗೆ, ಶ್ರವಣ ನಕ್ಷತ್ರ, ಸಿದ್ಧಿ ಯೋಗ ಮತ್ತು ಬಾಲವಕರಣದಿಂದ ಕೂಡಿದೆ.