ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
ಟಿವಿ9 ಕನ್ನಡ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮಕ್ಕೆ ಸುಸ್ವಾಗತ ಕೋರುತ್ತಾ, ಇಂದು ತಾರೀಖು 21-03-2025 ಶುಕ್ರವಾರ, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಸಪ್ತಮಿ, ಜ್ಯೇಷ್ಠ ನಕ್ಷತ್ರ, ಸಿದ್ಧಿ ಯೋಗ, ಭದ್ರ ಕರಣ ಇರತಕ್ಕಂತಹ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ.
ಈ ದಿನದ ರಾಹುಕಾಲ ಬೆಳಗ್ಗೆ 10:56 ರಿಂದ 12:27 ನಿಮಿಷದವರೆಗೆ ಇರುತ್ತೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ, ಒಳ್ಳೆಯ ಕಾಲ ಬೆಳಗಿನ ಜಾವ 9:25 ರಿಂದ 10:52 ರ ವರೆಗೆ ಇರುತ್ತದೆ. ದಿನಪೂರ್ತಿ ಇಂದು ಜ್ಯೇಷ್ಠ ನಕ್ಷತ್ರ ಇರಲಿದೆ. ಶುಕ್ರವಾರ ತಾಯಿಯ ಲಹರಿಗಳು ಇರುವ ದಿನವಾಗಿದ್ದು, ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗತಕ್ಕಂತಹ ದಿನವಾಗಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Latest Videos

