Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು

Updated on: Apr 16, 2025 | 6:44 AM

ಏಪ್ರಿಲ್ 16, 2025 ರ ದ್ವಾದಶ ರಾಶಿಗಳ ಫಲಗಳ ಬಗ್ಗೆ ಖ್ಯಾತ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಪ್ರತಿ ರಾಶಿಗೂ ಗ್ರಹಗಳ ಪ್ರಭಾವ, ಶುಭ ಅಶುಭ ಫಲಗಳು, ಅದೃಷ್ಟ ಸಂಖ್ಯೆಗಳು, ಶುಭ ದಿಕ್ಕುಗಳು ಮತ್ತು ಮಂತ್ರ ಜಪದ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಏಪ್ರಿಲ್​ 16: ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ವಸಂತ ಋತು, ಮೇಷ ಸೌರ ಮಾಸ, ಅಶ್ವಿನೀ ಮಹಾನಕ್ಷತ್ರ, ಚೈತ್ರ ಮಾಸ, ಕೃಷ್ಣ ಪಕ್ಷ, ಬುಧವಾರ. ಈ ದಿನದ ದ್ವಾದಶ ರಾಶಿಗಳ ಫಲಗಳ ಬಗ್ಗೆ ಖ್ಯಾತ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.