ಮದುವೆ ಮನೆ ಊಟದಲ್ಲಿ ಮೊದಲು ಏನು ತಿಂದರೆ ಒಳ್ಳೆಯದು: ಇಲ್ಲಿದೆ ಮಾಹಿತಿ

ಮದುವೆ ಮನೆ ಊಟದಲ್ಲಿ ಮೊದಲು ಏನು ತಿಂದರೆ ಒಳ್ಳೆಯದು: ಇಲ್ಲಿದೆ ಮಾಹಿತಿ

ಗಂಗಾಧರ​ ಬ. ಸಾಬೋಜಿ
|

Updated on: Apr 18, 2024 | 7:23 AM

ನಾವು ಆಹಾರವನ್ನು ಸೇವಿಸುವುದಕ್ಕೆ ಒಂದು ಪದ್ಧತಿ ಇರುತ್ತದೆ. ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಆಹಾರ ಸೇವಿಸುವಾಗ ಸಾಕಷ್ಟು ಪದ್ಧತಿಗಳನ್ನು ನಾವು ಕಾಣುತ್ತೇವೆ. ನಾವು ಶಾಸ್ತ್ರಬದ್ಧವಾಗಿ ಹೇಗೆ ಊಟ ಮಾಡಬೇಕು? ಹಿಂದೂ ಪರಂಪರೆಯಲ್ಲಿ, ನಮ್ಮ ಮನೆಯಲ್ಲೂ ಕೂಡ ನಾವು ಯಾವಾಗ ಶಾಸ್ತ್ರಬದ್ಧವಾಗಿ ಊಟ ಮಾಡಬೇಕು ತಿಳಿಯಿರಿ.

ನಾವು ಆಹಾರವನ್ನು (FOOD) ಸೇವಿಸುವುದಕ್ಕೆ ಒಂದು ಪದ್ಧತಿ ಇರುತ್ತದೆ. ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಆಹಾರ ಸೇವಿಸುವಾಗ ಸಾಕಷ್ಟು ಪದ್ಧತಿಗಳನ್ನು ನಾವು ಕಾಣುತ್ತೇವೆ. ಉದಾಹರಣೆಗೆ ಸೂರ್ಯ ಹುಟ್ಟಿದ ಬಳಿಕ ಮತ್ತು ಸೂರ್ಯ ಮುಳಗುವ ಮುಂಚೆ ಆಹಾರ ಸೇವಿಸುವುದು ಪದ್ಧತಿಯಲ್ಲಿದೆ. ನಾವು ಶುಭಸಮಾರಂಭಗಳಿಗೆ ಹೋಗುತ್ತೇವೆ. ಉಪನಯನ, ವಿವಾಹ, ಗೃಹಪ್ರವೇಶವಾಗಿರಬಹುದು. ಇಂತಹ ಶುಭಸಮಾರಂಭಗಳಲ್ಲಿ ನಾನಾ ತರಹದ ವಿವಿಧ ಭಕ್ಷ್ಯಗಳನ್ನು ಇಟ್ಟಿರುತ್ತಾರೆ. ಆ ಸಂದರ್ಭದಲ್ಲಿ ನಾವು ಶಾಸ್ತ್ರಬದ್ಧವಾಗಿ ಹೇಗೆ ಊಟ ಮಾಡಬೇಕು? ಹಿಂದೂ ಪರಂಪರೆಯಲ್ಲಿ, ನಮ್ಮ ಮನೆಯಲ್ಲೂ ಕೂಡ ನಾವು ಯಾವಾಗ ಶಾಸ್ತ್ರಬದ್ಧವಾಗಿ  ಊಟ ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.