AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ

ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ

ರಾಜೇಶ್ ದುಗ್ಗುಮನೆ
|

Updated on:Jul 10, 2025 | 1:04 PM

Share

ರೇಣುಕಾ ಸ್ವಾಮಿ ಕೊಲೆ ಕೇಸ್ ವಿಷಯವಾಗಿ ದರ್ಶನ್ ಅವರು ಕೋರ್ಟ್ ಎದುರು ಹಾಜರಿ ಹಾಕಿದ್ದಾರೆ ಮತ್ತು ವಿಚಾರಣೆ ಎದುರುಸಿದ್ದಾರೆ. ಈ ವೇಳೆ ವಿಚಾರಣೆಯನ್ನು ಮುಂದಕ್ಕೆ ಹಾಕಲಾಯಿತು. ಆಗ ದರ್ಶನ್ ಅಭಿಮಾನಿಗಳು ಜೈಕಾರ ಕೂಗಿದರು. ಸದ್ಯ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದಕ್ಕೆ ಹಾಕಲಾಗಿದೆ.

ನಟ ದರ್ಶನ್ (Darshan) ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ ವಿಚಾರವಾಗಿ ಕೋರ್ಟ್​ಗೆ ಹಾಜರಿ ಹಾಕಿದರು.  ಪವಿತ್ರಾ ಗೌಡ  ನ್ಯಾಯಾಲಯಕ್ಕೆ ಹಾಜಾರಿ ಹಾಕಿಲ್ಲ. ದರ್ಶನ್ ಹಾಗೂ ಉಳಿದ ಆರೋಪಿಗಳ ಹಾಜರಾತಿಯನ್ನು ನ್ಯಾಯಾಲ ಪಡೆಯಿತು. ಸದ್ಯ ಕೋರ್ಟ್ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿದೆ. ಈ ವೇಳೆ ಎಲ್ಲರೂ ಹಾಜರು ಇರುವಂತೆ ಕೋರ್ಟ್ ಸೂಚಿಸಿದೆ. ಆ ಬಳಿಕ ಕೋರ್ಟ್​ನಿಂದ ದರ್ಶನ್ ಹೊರ ನಡೆದಿದ್ದಾರೆ. ಈ ವೇಳೆ ‘ಡಿ ಬಾಸ್​ಗೆ ಜೈ’ ಎಂದು ಫ್ಯಾನ್ಸ್ ಕೂಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 10, 2025 01:01 PM