Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ

ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ

ಮಂಜುನಾಥ ಸಿ.
|

Updated on:Apr 02, 2025 | 5:30 PM

Darshan Thoogudeepa: ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ಇಂದು ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮೀನಾ ಅವರು, ದರ್ಶನ್ ಚೆನ್ನಾಗಿದ್ದಾನೆ, ಶೂಟಿಂಗ್​ಗೆ ಎಲ್ಲ ಹೋಗುತ್ತಿದ್ದಾನೆ. ಎಲ್ಲರ ಆಶೀರ್ವಾದ ಅವನ ಮೇಲಿರಲಿ ಎಂದಿದ್ದಾರೆ ಮೀನಾ.

ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ಇಂದು ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮೀನಾ ಅವರು, ದರ್ಶನ್ ಚೆನ್ನಾಗಿದ್ದಾನೆ, ಶೂಟಿಂಗ್​ಗೆ ಎಲ್ಲ ಹೋಗುತ್ತಿದ್ದಾನೆ. ಎಲ್ಲರ ಆಶೀರ್ವಾದ ಅವನ ಮೇಲಿರಲಿ ಎಂದಿದ್ದಾರೆ ಮೀನಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 02, 2025 05:29 PM