Video: ತರಕಾರಿ ಕೊಳ್ಳುವ ನೆಪದಲ್ಲಿ ಬಂದು ಬಾಲಕಿಯ ಚಿನ್ನದ ಸರ ಕದ್ದು ಪರಾರಿಯಾದ ಯುವತಿ
ಚಿನ್ನ, ಬೆಳ್ಳಿಯ ದರ ಹೆಚ್ಚಾದ ಬಳಿಕವಂತೂ ಕಳ್ಳತನವೂ ವಿಪರೀತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಎಷ್ಟು ಸಲೀಸಾಗಿ ಬಾಲಕಿಯ ಕುತ್ತಿಗೆಯಲ್ಲಿದ್ದ ಸರವನ್ನು ಕದ್ದು ಪರಾಋಇಯಾಗಿರುವುದನ್ನು ಕಾಣಬಹುದು. ತಳ್ಳುವ ತರಕಾರಿ ಗಾಡಿ ಬಳಿ ಬಾಲಕಿ ತನ್ನ ಅಜ್ಜಿಯೊಂದಿಗೆ ತರಕಾರಿ ಖರೀದಿಸಲು ಬಂದಿದ್ದಾಳೆ. ಅಲ್ಲೇ ಪಕ್ಕಕ್ಕೆ ತರಕಾರಿ ಖರೀದಿಸುವ ನೆಪದಲ್ಲಿ ಯುವತಿಯೊಬ್ಬಳು ಕೂಡ ಬಂದಿದ್ದಾಳೆ.
ಚಿನ್ನ, ಬೆಳ್ಳಿಯ ದರ ಹೆಚ್ಚಾದ ಬಳಿಕವಂತೂ ಕಳ್ಳತನವೂ ವಿಪರೀತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಎಷ್ಟು ಸಲೀಸಾಗಿ ಬಾಲಕಿಯ ಕುತ್ತಿಗೆಯಲ್ಲಿದ್ದ ಸರವನ್ನು ಕದ್ದು ಪರಾರಿಯಾಗಿರುವುದನ್ನು ಕಾಣಬಹುದು. ತಳ್ಳುವ ತರಕಾರಿ ಗಾಡಿ ಬಳಿ ಬಾಲಕಿ ತನ್ನ ಅಜ್ಜಿಯೊಂದಿಗೆ ತರಕಾರಿ ಖರೀದಿಸಲು ಬಂದಿದ್ದಾಳೆ. ಅಲ್ಲೇ ಪಕ್ಕಕ್ಕೆ ತರಕಾರಿ ಖರೀದಿಸುವ ನೆಪದಲ್ಲಿ ಯುವತಿಯೊಬ್ಬಳು ಕೂಡ ಬಂದಿದ್ದಾಳೆ. ಯಾರಿಗೂ ತಿಳಿಯದಂತೆ ಬಾಲಕಿಯ ಕುತ್ತಿಗೆಯಲ್ಲಿದ್ದ ಸರವನ್ನು ಕತ್ತರಿಸಿಕೊಂಡು ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆ ಓಡಿ ಹೋದ ಬಳಿಕ ಎಲ್ಲರಿಗೂ ನಡೆದಿದ್ದೇನೆ ಎಂಬುದು ಅರಿವಿಗೆ ಬಂದಿದೆ. ಈ ಘಟನೆ ನಡೆದಿದ್ದೆಲ್ಲಿ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us