AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls; ಮಂಡ್ಯದಲ್ಲಿ ಮನೆ ಮಾಡುವಾಸೆ ಈಗಲೂ ಇದೆ, ಮುಂದೊಂದು ದಿನ ಮಾಡೇ ಮಾಡ್ತೀನಿ: ರಮ್ಯಾ

Karnataka Assembly Polls; ಮಂಡ್ಯದಲ್ಲಿ ಮನೆ ಮಾಡುವಾಸೆ ಈಗಲೂ ಇದೆ, ಮುಂದೊಂದು ದಿನ ಮಾಡೇ ಮಾಡ್ತೀನಿ: ರಮ್ಯಾ

ಅರುಣ್​ ಕುಮಾರ್​ ಬೆಳ್ಳಿ
|

Updated on: May 02, 2023 | 4:59 PM

Share

ತಮ್ಮ ಮತ್ತು ಮಂಡ್ಯ ಜನರ ನಡುವಿನ ಬಾಂಧವ್ಯಕ್ಕೆ ರಾಜಕೀಯದ ಲೇಪ ಮೆತ್ತುವುದು ಬೇಡ ಎಂದು ರಮ್ಯಾ ಹೇಳಿದರು.

ಮಂಡ್ಯ: ಮಂಡ್ಯದ ಜನ  ಗೋಬ್ಯಾಕ್ ರಮ್ಯಾ (Ramya go back) ಅಭಿಯಾನ ಶುರುಮಾಡುತ್ತಿದ್ದಂತೆಯೇ ನಟಿ-ರಾಜಕಾರಣಿ ತಮ್ಮ ಹಳೇ ವರಾತ ಶುರುವಿಟ್ಟುಕೊಂಡಿದ್ದಾರೆ. ಮಾಧ್ಯಮದವರು ರಮ್ಯಾಗೆ, ಮಂಡ್ಯದಲ್ಲಿ (Mandya) ಮನೆ ಮಾಡುವುದಾಗಿ ಹೇಳಿ ಲೋಕಸಭಾ ಚುನಾವಣೆ (Lok Sabha polls) ಗೆದ್ದಾಗ ನಾಪತ್ತೆಯಾದಿರಿ ಅಂತ ಕೇಳಿದಾಗ, ತಾನು ಎಲ್ಲೂ ಹೋಗಿಲ್ಲ, ಮಂಡ್ಯದಲ್ಲಿ ಮನೆಮಾಡುವ ಇರಾದೆ ಈಗಲೂ ಇದೆ, ಒಂದಲ್ಲ ಒಂದಿನ ಮಂಡ್ಯದಲ್ಲಿ ಮನೆ ಮಾಡುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಅವರು, ತಾನು ಯಾವತ್ತಿಗೂ ಮಂಡ್ಯದವಳು ಮತ್ತು ಗೌಡತಿ, ಮಂಡ್ಯದ ಜನರ ಬಗ್ಗೆ ತನಗಿರುವ ಪ್ರೀತಿ ಮತ್ತು ಯಾವತ್ತೂ ಕಡಿಮೆಯಾಗಲ್ಲ ಎಂದು ಹೇಳಿದರು. ತಮ್ಮ ಮತ್ತು ಮಂಡ್ಯ ಜನರ ನಡುವಿನ ಬಾಂಧವ್ಯಕ್ಕೆ ರಾಜಕೀಯದ ಲೇಪ ಮೆತ್ತುವುದು ಬೇಡ ಎಂದು ರಮ್ಯಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ