‘ಸಲಗ’ ನೋಡಿದ ಡಾಲಿ ಧನಂಜಯ್​ ಏನ್​ಅಂದ್ರು?

‘ಸಲಗ’ ನೋಡಿದ ಡಾಲಿ ಧನಂಜಯ್​ ಏನ್​ಅಂದ್ರು?

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 14, 2021 | 7:45 PM

ದುನಿಯಾ ವಿಜಯ್​ಗೆ ಜೋಡಿಯಾಗಿ ಸಂಜನಾ ಆನಂದ್​ ನಟಿಸಿದ್ದಾರೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಡಾಲಿ ಧನಂಜಯ, ಚೆನ್ನಕೇಶವ, ಕಾಕ್ರೋಚ್​ ಸುಧಿ, ಶ್ರೇಷ್ಠ, ಯಶ್​ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.

ದುನಿಯಾ ವಿಜಯ್​ ನಿರ್ದೇಶನದಲ್ಲಿ ಗೆದ್ದಿದ್ದಾರೆ. ಅವರು ನಟಿಸಿ, ನಿರ್ದೇಶಿಸಿರುವ ‘ಸಲಗ’ ಸಿನಿಮಾಗೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಡಾಲಿ ಧನಂಜಯ್​ ಪ್ರತಿಕ್ರಿಯಿಸಿದ್ದಾರೆ.

ದುನಿಯಾ ವಿಜಯ್​ಗೆ ಜೋಡಿಯಾಗಿ ಸಂಜನಾ ಆನಂದ್​ ನಟಿಸಿದ್ದಾರೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಡಾಲಿ ಧನಂಜಯ, ಚೆನ್ನಕೇಶವ, ಕಾಕ್ರೋಚ್​ ಸುಧಿ, ಶ್ರೇಷ್ಠ, ಯಶ್​ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಚರಣ್​ ರಾಜ್​ ಸಂಗೀತ ಸಂಯೋಜನೆ, ಮಾಸ್ತಿ ಡೈಲಾಗ್​ ಸಿನಿಪ್ರಿಯರ ಮನಗೆದ್ದಿದೆ.

ಇದನ್ನೂ ಓದಿ: Salaga: ದುನಿಯಾ ವಿಜಯ್​ಗೆ ಹೊಸ ಲೈಫ್​ ಕೊಡುತ್ತಾ ‘ಸಲಗ’? ಒಂದು ಫಲಿತಾಂಶದ ಮೇಲೆ ನಿಂತಿದೆ ಭವಿಷ್ಯ

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​