‘ಮಾರ್ಟಿನ್’ ಚಿತ್ರದ ಡೈಲಾಗ್ ಹೊಡೆದ ಧ್ರುವ ಸರ್ಜಾ; ಇಲ್ಲಿದೆ ವಿಡಿಯೋ
‘ಅವತಾರ ಪುರುಷ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಅವರು ತಂಡಕ್ಕೆ ಶುಭಕೋರಿದರು. ವೇದಿಕೆ ಮೇಲೆ ‘ಮಾರ್ಟಿನ್’ ಚಿತ್ರದ ಡೈಲಾಗ್ ಹೇಳಿದರು.
ಧ್ರುವ ಸರ್ಜಾ ಅವರು (Dhruva Sarja) ಸ್ಯಾಂಡಲ್ವುಡ್ನಲ್ಲಿ ಅನೇಕರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಟ್ರೇಲರ್, ಟೀಸರ್, ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳುತ್ತಾರೆ. ಈ ಮೂಲಕ ತಂಡಕ್ಕೆ ಶುಭ ಹಾರೈಸುತ್ತಾರೆ. ಈ ಬಾರಿ ಧ್ರುವ ಸರ್ಜಾ ಅವರು ಶರಣ್ ಹಾಗೂ ಆಶಿಕಾ ನಟನೆಯ ‘ಅವತಾರ ಪುರುಷ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಅವರು ತಂಡಕ್ಕೆ ಶುಭಕೋರಿದರು. ವೇದಿಕೆ ಮೇಲೆ ‘ಮಾರ್ಟಿನ್’ ಚಿತ್ರದ (Martin Movie) ಡೈಲಾಗ್ ಹೊಡೆಯುವಂತೆ ಅವರಿಗೆ ಒತ್ತಾಯ ಮಾಡಲಾಯಿತು. ಹೀಗಾಗಿ ಅವರು ಒಂದು ಮಾಸ್ ಡೈಲಾಗ್ ಹೇಳಿದರು. ಆ ವಿಡಿಯೋ ಇಲ್ಲಿದೆ. ಅವರ ಸಿನಿಮಾಗಳಲ್ಲಿ ಡೈಲಾಗ್ ಹೈಲೈಟ್.ಆದರೆ, ‘ಮಾರ್ಟಿನ್’ ಸಿನಿಮಾದಲ್ಲಿ ಹೆಚ್ಚು ಡೈಲಾಗ್ ಇರುವುದಿಲ್ಲ ಎಂದಿದ್ದಾರೆ ಧ್ರುವ.
ಇದನ್ನೂ ಓದಿ: ‘ನೆಗೆಟಿವ್ ಕಮೆಂಟ್ ಮಾಡಿ ಕಾಲೆಳೆಯಬೇಡಿ’; ಧ್ರುವ ಸರ್ಜಾ ವಿಶೇಷ ಮನವಿ ಮಾಡಿದ್ದು ಯಾರಿಗೆ?
ಯುದ್ಧಕ್ಕೆ ಮುನ್ನುಡಿ ಹಾಡಿದ ಪ್ರೇಮ್; ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

