‘ರಾಣ’ ಟ್ರೇಲರ್ ರಿಲೀಸ್ ಮಾಡಿ ಆಲ್​ ದಿ ಬೆಸ್ಟ್​ ಹೇಳಿದ ಧ್ರುವ ಸರ್ಜಾ; ‘ಕೆಡಿ’ ಎಂದು ಕೂಗಿದ ಫ್ಯಾನ್ಸ್​  

| Updated By: ರಾಜೇಶ್ ದುಗ್ಗುಮನೆ

Updated on: Oct 24, 2022 | 6:30 AM

ನಟ ಧ್ರುವ ಸರ್ಜಾ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಧ್ರುವ ಸರ್ಜಾ ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳು ‘ಕೆಡಿ.. ಕೆಡಿ..’ ಎಂದು ಕೂಗೋಕೆ ಆರಂಭಿಸಿದರು. 

ನಿರ್ಮಾಪಕ ಕೆ.ಮಂಜು (K Manju) ಅವರ ಪುತ್ರ ಶ್ರೇಯಸ್ ಹಾಗೂ ಹಾಗೂ ರೀಷ್ಮಾ ನಾಣಯ್ಯ ‘ರಾಣ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಇಂದು (ಅಕ್ಟೋಬರ್ 23) ರಿಲೀಸ್ ಆಗಿದೆ. ನಟ ಧ್ರುವ ಸರ್ಜಾ (Dhruva Sarja) ಅವರು ಕಾರ್ಯಕ್ರಮಕ್ಕೆ ಆಗಮಿಸಿ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಧ್ರುವ ಸರ್ಜಾ ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳು ‘ಕೆಡಿ.. ಕೆಡಿ..’ ಎಂದು ಕೂಗೋಕೆ ಆರಂಭಿಸಿದರು.