AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್

24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್

ಮಂಜುನಾಥ ಸಿ.
|

Updated on: Jan 13, 2026 | 4:03 PM

Share

Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವಾರ ಇದೀಗ ಚಾಲ್ತಿಯಲ್ಲಿದೆ. ಇದೀಗ ಬಿಗ್​​ಬಾಸ್ ಮನೆಗೆ ಪ್ರೇಕ್ಷಕರು ಬಂದಿದ್ದಾರೆ. ಪ್ರೇಕ್ಷಕರ ಮುಂದೆ ಸ್ಪರ್ಧಿಗಳು ತಮ್ಮ ಜರ್ನಿಯ ಬಗ್ಗೆ ಹೇಳಬೇಕಿದೆ. ಧ್ರುವಂತ್, ತಾವು ಇಡೀ ಸೀಸನ್ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಆಟ ಆಡಿರುವುದಾಗಿ ಹೇಳಿದ್ದಾರೆ. ಈ ಮನೆಯಲ್ಲಿ ನನ್ನ ವಿರುದ್ಧ ಏನೇನೋ ಪಿತೂರಿ ಮಾಡಲಾಯ್ತು ಆದರೆ ಎಲ್ಲವನ್ನೂ ಎದುರಿಸಿದ್ದೀನಿ, ಟಾಸ್ಕ್​​ಗಳಲ್ಲಿ ಗೆದ್ದಿದ್ದೀನಿ. 24 ತಲೆ ಇದ್ದಿದ್ದನ್ನು ಈಗ ಕೇವಲ ಆರು ತಲೆಗೆ ತಂದಿದ್ದೀನಿ, ಆರಂಭದಿಂದಲೂ ಒನ್ ಮ್ಯಾನ್ ಆರ್ಮಿಯಾಗಿ ಆಟ ಆಡಿದ್ದೀನಿ ಎಂದಿದ್ದಾರೆ ಧ್ರುವಂತ್, ಇಲ್ಲಿ ನೋಡಿ ವಿಡಿಯೋ...

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ವಾರ ಇದೀಗ ಚಾಲ್ತಿಯಲ್ಲಿದೆ. ಮನೆಯಲ್ಲಿ ಏನೇನೋ ಟಾಸ್ಕ್​​ಗಳು ನಡೆಯುತ್ತಿವೆ. ಇದೀಗ ಬಿಗ್​​ಬಾಸ್ ಮನೆಗೆ ಪ್ರೇಕ್ಷಕರು ಬಂದಿದ್ದಾರೆ. ಪ್ರೇಕ್ಷಕರ ಮುಂದೆ ಸ್ಪರ್ಧಿಗಳು ತಮ್ಮ ಜರ್ನಿಯ ಬಗ್ಗೆ ಹೇಳಬೇಕಿದೆ. ಧ್ರುವಂತ್, ತಾವು ಇಡೀ ಸೀಸನ್ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಆಟ ಆಡಿರುವುದಾಗಿ ಹೇಳಿದ್ದಾರೆ. ಈ ಮನೆಯಲ್ಲಿ ನನ್ನ ವಿರುದ್ಧ ಏನೇನೋ ಪಿತೂರಿ ಮಾಡಲಾಯ್ತು ಆದರೆ ಎಲ್ಲವನ್ನೂ ಎದುರಿಸಿದ್ದೀನಿ, ಟಾಸ್ಕ್​​ಗಳಲ್ಲಿ ಗೆದ್ದಿದ್ದೀನಿ. 24 ತಲೆ ಇದ್ದಿದ್ದನ್ನು ಈಗ ಕೇವಲ ಆರು ತಲೆಗೆ ತಂದಿದ್ದೀನಿ, ಆರಂಭದಿಂದಲೂ ಒನ್ ಮ್ಯಾನ್ ಆರ್ಮಿಯಾಗಿ ಆಟ ಆಡಿದ್ದೀನಿ ಎಂದಿದ್ದಾರೆ ಧ್ರುವಂತ್, ಇಲ್ಲಿ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ