ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ ಬೇಸರ

Updated on: Jul 21, 2025 | 10:03 PM

‘ದಿಯಾ’ ನಟಿ ಖುಷಿ ರವಿ ಅವರು ‘ಸನ್ ಆಫ್ ಮುತ್ತಣ್ಣ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ‘ಅಯ್ಯನ ಮನೆ’ ವೆಬ್ ಸಿರೀಸ್ ಕೂಡ ಹಿಟ್ ಆಯಿತು. ಅವರಿಗೆ ಪರಭಾಷೆಯಿಂದ ತುಂಬಾ ಆಫರ್​ ಬರುತ್ತಿವೆ. ಆದರೆ ಕನ್ನಡದಲ್ಲಿ ಒಳ್ಳೆಯ ಚಾನ್ಸ್ ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ದಿಯಾ’ ಖ್ಯಾತಿಯ ನಟಿ ಖುಷಿ ರವಿ (Kushee Ravi) ಅವರು ‘ಸನ್ ಆಫ್ ಮುತ್ತಣ್ಣ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ‘ಅಯ್ಯನ ಮನೆ’ ವೆಬ್ ಸಿರೀಸ್ ಕೂಡ ಹಿಟ್ ಆಯಿತು. ಅವರಿಗೆ ಪರಭಾಷೆಯಿಂದ ತುಂಬಾ ಆಫರ್​ ಬರುತ್ತಿವೆ. ಆದರೆ ಕನ್ನಡದಲ್ಲಿ (Kannada Film Industry) ಒಳ್ಳೆಯ ಚಾನ್ಸ್ ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಖುಷಿ ರವಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ. ಆಗಸ್ಟ್​ 22ರಂದು ‘ಸನ್ ಆಫ್​ ಮುತ್ತಣ್ಣ’ (Son Of Muthanna) ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.