‘ಸನ್ ಆಫ್ ಮುತ್ತಣ್ಣ’ ಸಿನಿಮಾನಲ್ಲಿ ಅಣ್ಣ ಪ್ರಜ್ವಲ್ಗೆ ಸವಾಲು ಹಾಕಿರುವ ಪ್ರಣವ್
Pranav Devaraj: ಪ್ರಣವ್ ದೇವರಾಜ್, ರಂಗಾಯಣ ರಘು ನಟನೆಯ ‘ಸನ್ ಆಫ್ ಮುತ್ತಣ್ಣ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟ ಪ್ರಣವ್, ‘ಅಣ್ಣನಿಗೆ ಸವಾಲು ಹಾಕುವಂತೆ ಡ್ಯಾನ್ಸ್ ಮಾಡಿದ್ದೀಯ’ ಎಂದು ನಿರ್ದೇಶಕರು ಹೇಳಿದ್ದಾರೆ. ‘ನಾನು ಹಾಗೂ ಅಣ್ಣ ಒಟ್ಟಿಗೆ ಒಂದೇ ಡ್ಯಾನ್ಸ್ ಕ್ಲಾಸ್ನಲ್ಲಿ ನೃತ್ಯ ಕಲಿತಿದ್ದೇವೆ.
ಪ್ರಣವ್ ದೇವರಾಜ್ (Pranav Devaraj), ರಂಗಾಯಣ ರಘು ನಟನೆಯ ‘ಸನ್ ಆಫ್ ಮುತ್ತಣ್ಣ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟ ಪ್ರಣವ್, ‘ಅಣ್ಣನಿಗೆ ಸವಾಲು ಹಾಕುವಂತೆ ಡ್ಯಾನ್ಸ್ ಮಾಡಿದ್ದೀಯ’ ಎಂದು ನಿರ್ದೇಶಕರು ಹೇಳಿದ್ದಾರೆ. ‘ನಾನು ಹಾಗೂ ಅಣ್ಣ ಒಟ್ಟಿಗೆ ಒಂದೇ ಡ್ಯಾನ್ಸ್ ಕ್ಲಾಸ್ನಲ್ಲಿ ನೃತ್ಯ ಕಲಿತಿದ್ದೇವೆ. ಅಣ್ಣ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ. ಯಾರಾದರೂ ಅಣ್ಣನೊಟ್ಟಿಗೆ ಹೋಲಿಸಿದಾಗ ಖಂಡಿತ ಖುಷಿ ಆಗುತ್ತದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 20, 2025 11:02 PM