AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್

ಮಂಜುನಾಥ ಸಿ.
|

Updated on: Jun 06, 2025 | 5:37 PM

Share

Sanju Weds Geetha 2: ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಈ ಹಿಂದೆ ಒಮ್ಮೆ ಬಿಡುಗಡೆ ಆಗಿ ಅಷ್ಟೇನು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳಲಿಲ್ಲ. ಇದೀಗ ಅದೇ ಸಿನಿಮಾವನ್ನು ಮತ್ತೊಮ್ಮೆ ಮರು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಟಿವಿ9 ಜೊತೆಗೆ ನಿರ್ದೇಶಕ ನಾಗಶೇಖರ್ ಮಾತನಾಡಿದ್ದು, ಇದೇ ನಮ್ಮ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಮೊದಲ ಬಿಡುಗಡೆ, ಮೊದಲು ಆಗಿದ್ದು ಒಂದು ಪ್ರಯೋಗಿಕ ಬಿಡುಗಡೆ ಮಾತ್ರ ಎಂದಿದ್ದಾರೆ.