ಪ್ರೀತಿ ಎಂದರೇನು? ದಿವ್ಯಾ ಉರುಡುಗ, ಅರವಿಂದ್ ಹೇಳಿದ್ದು ಹೀಗೆ
Divya-Aravind: ಸ್ಪರ್ಧಿಗಳಾಗಿ ಬಿಗ್ಬಾಸ್ ಮನೆ ಸೇರಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ಅಲ್ಲಿಯೇ ಗೆಳೆಯರಾಗಿ ನಂತರ ಪ್ರೇಮಿಗಳಾಗಿ ಹೊರಗೆ ಬಂದರು. ಬಿಗ್ಬಾಸ್ ಮನೆಯಲ್ಲಿ ಚಿಗೊರೊಡೆದ ಪ್ರೇಮವನ್ನು ಮುಂದುವರೆಸುಕೊಂಡು ಬರುತ್ತಿರುವ ದಿವ್ಯಾ ಹಾಗೂ ಅರವಿಂದ್ ಇದೀಗ ಒಟ್ಟಿಗೆ ಸಿನಿಮಾ ಸಹ ಮಾಡಿದ್ದಾರೆ.
ದಿವ್ಯಾ ಉರುಡುಗ (Divya Uruduga) ಹಾಗೂ ಅರವಿಂದ್ ಹಲವು ವರ್ಷಗಳಿಂದ ಪ್ರೇಮಿಗಳು. ಸ್ಪರ್ಧಿಗಳಾಗಿ ಬಿಗ್ಬಾಸ್ ಮನೆ ಸೇರಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ಅಲ್ಲಿಯೇ ಗೆಳೆಯರಾಗಿ ನಂತರ ಪ್ರೇಮಿಗಳಾಗಿ ಹೊರಗೆ ಬಂದರು. ಬಿಗ್ಬಾಸ್ ಮನೆಯಲ್ಲಿ ಚಿಗೊರೊಡೆದ ಪ್ರೇಮವನ್ನು ಮುಂದುವರೆಸುಕೊಂಡು ಬರುತ್ತಿರುವ ದಿವ್ಯಾ ಹಾಗೂ ಅರವಿಂದ್ ಇದೀಗ ಒಟ್ಟಿಗೆ ಸಿನಿಮಾ ಸಹ ಮಾಡುತ್ತಿದ್ದಾರೆ. ದಿವ್ಯಾ ಹಾಗೂ ಅರವಿಂದ್ ‘ಅರ್ದಂಬರ್ಧ ಪ್ರೇಮ ಕತೆ’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಇದೇ ಸಂದರ್ಭದಲ್ಲಿ ಪ್ರೀತಿ ಎಂದರೇನು? ಎಂಬ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 20, 2023 10:24 PM