ಗಲಭೆ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ‘ಡಿಚ್ಚಿ’ ಮುಬಾರಕ್ ಅಂದರ್!
[lazy-load-videos-and-sticky-control id=”f413zAHpbw0″] ಬೆಂಗಳೂರು: DJ ಹಳ್ಳಿ ಗಲಭೆಯ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ಆರೋಪಿ ‘ಡಿಚ್ಚಿ’ ಮುಬಾರಕ್ನನ್ನ ಪೊಲೀಸರು ಬಂಧಿಸಿದ್ದಾರೆ. ಗಲಭೆ ದಿನ DCP ಕಾರಿಗೆ ಡಿಚ್ಚಿ ಹೊಡೆದಿದ್ದ ಮುಬಾರಕ್ ತಲೆ ಗಟ್ಟಿಗಿದೆ ಅಂತಾ ಎಗರಿ ಎಗರಿ ಡಿಚ್ಚಿ ಹೊಡೆದಿದ್ದನಂತೆ. ಇದೇ ವೇಳೆ ರಾಡು ದೊಣ್ಣೆಗಳಿಂದ DCP ಕಾರಿಗೆ ಜಕಂ ಸಹ ಮಾಡಿದ್ದನು ಎಂದು ತಿಳಿದುಬಂದಿದೆ. ಇದರಿಂದ DJ ಹಳ್ಳಿ ಠಾಣೆ ಮುಂಭಾಗದಲ್ಲಿದ್ದ DCP ಶರಣಪ್ಪರ ಕಾರು ಧ್ವಂಸವಾಗಿತ್ತು. DCPಯ ಇನ್ನೋವಾ ಕಾರಿಗೆ ಡಿಚ್ಚಿಹೊಡೆದಿದ್ದ […]
ಬೆಂಗಳೂರು: DJ ಹಳ್ಳಿ ಗಲಭೆಯ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ಆರೋಪಿ ‘ಡಿಚ್ಚಿ’ ಮುಬಾರಕ್ನನ್ನ ಪೊಲೀಸರು ಬಂಧಿಸಿದ್ದಾರೆ.
ಗಲಭೆ ದಿನ DCP ಕಾರಿಗೆ ಡಿಚ್ಚಿ ಹೊಡೆದಿದ್ದ ಮುಬಾರಕ್ ತಲೆ ಗಟ್ಟಿಗಿದೆ ಅಂತಾ ಎಗರಿ ಎಗರಿ ಡಿಚ್ಚಿ ಹೊಡೆದಿದ್ದನಂತೆ. ಇದೇ ವೇಳೆ ರಾಡು ದೊಣ್ಣೆಗಳಿಂದ DCP ಕಾರಿಗೆ ಜಕಂ ಸಹ ಮಾಡಿದ್ದನು ಎಂದು ತಿಳಿದುಬಂದಿದೆ. ಇದರಿಂದ DJ ಹಳ್ಳಿ ಠಾಣೆ ಮುಂಭಾಗದಲ್ಲಿದ್ದ DCP ಶರಣಪ್ಪರ ಕಾರು ಧ್ವಂಸವಾಗಿತ್ತು.
DCPಯ ಇನ್ನೋವಾ ಕಾರಿಗೆ ಡಿಚ್ಚಿಹೊಡೆದಿದ್ದ ಆರೋಪದಡಿ ಸದ್ಯ ಡಿಜೆಹಳ್ಳಿ ಪೊಲೀಸರಿಂದ ಮುಬಾರಕ್ ಬಂಧನವಾಗಿದೆ.