ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

Edited By:

Updated on: Mar 17, 2022 | 7:28 AM

ಈ ರೀತಿಯಲ್ಲಿ ನೀವು ಷೇರು ಬೆಲೆಗಳ ಏರಿಳಿತವನ್ನು ಊಹಿಸಬಹುದು. ಈ ಅಂಕಿ ಅಂಶದಿಂದ ಷೇರು ಬೆಲೆಗಳ ಚಲನೆಯ ಬಗ್ಗೆ ಒಂದು ಅಂದಾಜು ಸಿಗುತ್ತದೆ. ದೊಡ್ಡ ಪ್ರಮಾಣದ ವಹಿವಾಟಿನಿಂದ ಷೇರು ಬೆಲೆಗಳ ಚಲನೆ ಕುರಿತು ಒಂದು ಅಂದಾಜು ಸಿಗುತ್ತದೆ. 

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಅದರ ಏರಿಳಿತವನ್ನು ಗಮನಿಸುವುದು ಬಹಳ ಮುಖ್ಯ. ಈ ಷೇರು ಮಾರುಕಟ್ಟೆಯ ಏರಿಳಿತವನ್ನು ಊಹಿಸಲು ಕೇಲವು ಮಾರ್ಗಗಳಿವೆ. ಆ ಮೂಲಕ ನೀವು ಷೇರು ಮಾರುಕಟ್ಟೆಯಲ್ಲಿ ಸರಿಯಾದ ಸಮಯದಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸಬಹುದಾಗಿದೆ. ಹಾಗಾದರೇ ಈ ಬಲ್ಕ್ ಷೇರ್ ಡೀಲ್ (Bulk Share Deal) ಎಂದರೇನು? ಬಲ್ಕ್ ಡೀಲ್ ಎನ್ನುವುದು ಷೇರು ಮಾರುಕಟ್ಟೆಯ ಏರಿಳಿತವನ್ನು ಊಹಿಲಸು ಒಂದು ಮಾರ್ಗವಾಗಿದೆ. ಬಲ್ಕ್ ಡೀಲ್​ನ ದಿನದೊಳಗಿನ ವಹಿವಾಟುಗೂ ಅಲ್ಪಕಾಲೀನ ವಹಿವಾಟನ್ನು ಅಂಕಿ-ಅಂಶವನ್ನು ಪ್ರತ್ಯೇಕಗೊಳಿಸುತ್ತದೆ. ಈ ರೀತಿಯಲ್ಲಿ ನೀವು ಷೇರು ಬೆಲೆಗಳ ಏರಿಳಿತವನ್ನು ಊಹಿಸಬಹುದು. ಈ ಅಂಕಿ ಅಂಶದಿಂದ ಷೇರು ಬೆಲೆಗಳ ಚಲನೆಯ ಬಗ್ಗೆ ಒಂದು ಅಂದಾಜು ಸಿಗುತ್ತದೆ. ದೊಡ್ಡ ಪ್ರಮಾಣದ ವಹಿವಾಟಿನಿಂದ ಷೇರು ಬೆಲೆಗಳ ಚಲನೆ ಕುರಿತು ಒಂದು ಅಂದಾಜು ಸಿಗುತ್ತದೆ.

ಇದನ್ನೂ ಓದಿ:

ಕಳೆದು ಹೋದ ಘಟನೆಗಳನ್ನ ಮರೆಯೋದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

ಹಲಸಿನ ಹಣ್ಣಿನ ಆರೋಗ್ಯಯುತ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

Loading...
Unable to load recommendations.
Follow Us
TV9 Web

TV9 Kannada

Read More