ನಿಮ್ಮಆಸ್ತಿಗೆ ನಿಮ್ಮ ಜೀವನ ಸಂಗಾತಿಯನ್ನು ನಾಮಿನಿ ಮಾಡುವುದು ಏಕೆ ಮುಖ್ಯ ಗೊತ್ತಾ..! ಇಲ್ಲಿದೆ ಮಾಹಿತಿ
ಓರ್ವ ಉದ್ಯೋಗಿ ಅನಾರೋಗ್ಯ, ಅಪಘಾತ ಅಥವಾ ಸ್ವಾಭಾವಿಕವಾಗಿ ಮರಣ ಹೊಂದಿದರೆ, ಆತನ ನಾಮಿನಿ EDLI ಕ್ಲೇಮ್ ಮಾಡಬಹುದು. ನಿಮ್ಮ ಪಿಎಫ್ ಹಣ ಕಡಿತವಾಗುತ್ತಿದ್ದರೆ, ಯುಎಎನ್ನ ವಿವರವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ.
ಸಂಘಟಿತ ವಲಯದಲ್ಲಿರುವ ನೌಕರರಿಗೆ ಪಿಎಫ್ಗೆ ಸಂಬಂಧಿಸಿದ ಹಲವು ಯೋಜನೆಗಳಿರುತ್ತವೆ. ಎಂಪ್ಲಾಯಿ ಲಿಂಕ್ ಸ್ಕೀಮ್ (EDLI) ಕೂಡ ಒಂದು. ಸೇವೆ ಸಲ್ಲಿಸುವಾಗ ಒಂದು ವೇಳೆ ಉದ್ಯೋಗಿ ಸಾವನ್ನಪ್ಪಿದರೆ, ಆತನ ನಾಮಿನಿ ಇನ್ ಶೂರೆನ್ಸ್ ಕಂಪನಿ ಲಾಭ ಪಡೆಯುತ್ತಾರೆ. ಓರ್ವ ಉದ್ಯೋಗಿ ಅನಾರೋಗ್ಯ, ಅಪಘಾತ ಅಥವಾ ಸ್ವಾಭಾವಿಕವಾಗಿ ಮರಣ ಹೊಂದಿದರೆ, ಆತನ ನಾಮಿನಿ EDLI ಕ್ಲೇಮ್ ಮಾಡಬಹುದು. ನಿಮ್ಮ ಪಿಎಫ್ ಹಣ ಕಡಿತವಾಗುತ್ತಿದ್ದರೆ, ಯುಎಎನ್ನ ವಿವರವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ. ಪಿಎಫ್ ಖಾತೆಯಲ್ಲಿ ನಾವಿನಿ ರಿಜಿಸ್ಟರ್ ಆಗಿಲ್ಲದಿದ್ದರೆ ಕೂಡಲೇ ಅದನ್ನೂ ಮಾಡಿ. ನಂತರ ನಿಮ್ಮ ಜೀವನ ಸಂಗಾತಿಯನ್ನು ನಾಮಿನಿಯನ್ನಾಗಿ ಮಾಡಬಹುದು. ಇಓಪಿಎಸ್ ಮತ್ತು EDLI ಕುರಿತು ನಿಮ್ಮ ಸಂಗಾತಿಯೊಂದಿಗೆ ಆಗಾಗ ಚರ್ಚಿಸಿ. ತಮ್ಮ ಮಾಲೀಕತ್ವ ಹೊಂದಿರುವ ಸ್ಥಿರ ಹಾಗೂ ಚರಾಸ್ಥಿಗೆ ಯಾರನ್ನು ಬೇಕಾದರೂ ನಾಮಿನಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ.
ಇದನ್ನೂ ಓದಿ:
Karnataka Budget 2022: ಇಂದು ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ ಸಿಎಂ ಬೊಮ್ಮಾಯಿ; ನಿರೀಕ್ಷೆ ಹೆಚ್ಚಳ
ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಮೆಸೇಜ್ ಕಳಿಸಿದ ಆರೋಪ; ಪೊಲೀಸರ ಬಂಧನದಲ್ಲಿ ಆ್ಯಡಂ ಬಿದ್ದಪ್ಪ