Video: ನಾಯಿಯಿಂದ ಕಚ್ಚಿಸಿಕೊಂಡಿದ್ದಲ್ಲದೆ ನಾಯಿಯ ಮಾಲೀಕರಿಂದಲೂ ಪೆಟ್ಟು ತಿಂದ ಮಹಿಳೆ
ಸಾಮಾನ್ಯವಾಗಿ ತಮ್ಮ ಮನೆಯ ನಾಯಿ ಕಚ್ಚಿದರೆ ಕ್ಷಮೆ ಕೇಳುವುದು ಒಳ್ಳೆಯ ವ್ಯಕ್ತಿಯ ಲಕ್ಷಣ, ಆದರೆ ಇಲ್ಲೊಬ್ಬ ಮಹಿಳೆ ನಾಯಿ ಕಚ್ಚಿಸಿಕೊಂಡವಳಿಗೆ ಪೆಟ್ಟು ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ರಾಜ್ಕೋಟ್ನಲ್ಲಿ ನಡೆದಿದೆ. ಇದು ಅಪಾರ್ಟ್ಮೆಂಟ್ನಲ್ಲಿ ನಡೆದ ಘಟನೆ ಇದಾಗಿದೆ. ಮಹಿಳೆಯೊಬ್ಬರು ಮೊದಲು ಬಂದು ಮನೆಯ ಬಾಗಿಲು ತೆರೆಯುತ್ತಿರುತ್ತಾರೆ. ಅದೇ ಸಮಯಕ್ಕೆ ಮತ್ತೊಬ್ಬ ಮಹಿಳೆ ಲಿಫ್ಟ್ ಬಳಿ ಬರುತ್ತಾರೆ ಅದೇ ಸಮಯಕ್ಕೆ ಬಾಲಕನೊಬ್ಬ ನಾಯಿಯ ಜತೆ ಬರುತ್ತಾನೆ. ಆಗ ನಾಯಿ ಮಹಿಳೆ ಮೇಲೆ ದಾಳಿ ಮಾಡುತ್ತೆ, ಆಗ ಮಹಿಳೆ ಬಾಲಕನಿಗೆ ಬೈದಾಗ ಅಲ್ಲೇ ಇದ್ದ ಬಾಲಕನ ತಾಯಿ ನಾಯಿ ಕಚ್ಚಿಸಿಕೊಂಡವಳ ಕಪಾಳಕ್ಕೆ ಬಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ರಾಜ್ಕೋಟ್, ನವೆಂಬರ್ 28: ಸಾಮಾನ್ಯವಾಗಿ ತಮ್ಮ ಮನೆಯ ನಾಯಿ ಕಚ್ಚಿದರೆ ಕ್ಷಮೆ ಕೇಳುವುದು ಒಳ್ಳೆಯ ವ್ಯಕ್ತಿಯ ಲಕ್ಷಣ, ಆದರೆ ಇಲ್ಲೊಬ್ಬ ಮಹಿಳೆ ನಾಯಿ ಕಚ್ಚಿಸಿಕೊಂಡವಳಿಗೆ ಪೆಟ್ಟು ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ರಾಜ್ಕೋಟ್ನಲ್ಲಿ ನಡೆದಿದೆ. ಇದು ಅಪಾರ್ಟ್ಮೆಂಟ್ನಲ್ಲಿ ನಡೆದ ಘಟನೆ ಇದಾಗಿದೆ. ಮಹಿಳೆಯೊಬ್ಬರು ಮೊದಲು ಬಂದು ಮನೆಯ ಬಾಗಿಲು ತೆರೆಯುತ್ತಿರುತ್ತಾರೆ. ಅದೇ ಸಮಯಕ್ಕೆ ಮತ್ತೊಬ್ಬ ಮಹಿಳೆ ಲಿಫ್ಟ್ ಬಳಿ ಬರುತ್ತಾರೆ ಅದೇ ಸಮಯಕ್ಕೆ ಬಾಲಕನೊಬ್ಬ ನಾಯಿಯ ಜತೆ ಬರುತ್ತಾನೆ. ಆಗ ನಾಯಿ ಮಹಿಳೆ ಮೇಲೆ ದಾಳಿ ಮಾಡುತ್ತೆ, ಆಗ ಮಹಿಳೆ ಬಾಲಕನಿಗೆ ಬೈದಾಗ ಅಲ್ಲೇ ಇದ್ದ ಬಾಲಕನ ತಾಯಿ ನಾಯಿ ಕಚ್ಚಿಸಿಕೊಂಡವಳ ಕಪಾಳಕ್ಕೆ ಬಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
'ಕೈ' ಟಿಕೆಟ್ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್ನ ಅತಿದೊಡ್ಡ ಎಲ್ಎನ್ಜಿ ಸ್ಥಾವರ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ

