ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ; ವಿಡಿಯೋ ವೈರಲ್
ವೈರಲ್ ಆಗಿರುವ ವೀಡಿಯೊದಲ್ಲಿ, ಕಾಲಭೈರವನ ದೇವರ ಮುಂದೆ ಇರುವ ನಾಯಿಯ ಪ್ರತಿಮೆಯ ಕೈಯಲ್ಲಿ ಇಟ್ಟಿರುವ ಹಾಲನ್ನು ಜೀವಂತ ನಾಯಿ ಕುಡಿಯುತ್ತಿರುವುದು ಕಂಡುಬಂದಿದೆ.
ಉಜ್ಜಯಿನಿಯಲ್ಲಿರುವ ‘ಶ್ರೀ ಚಮತ್ಕಾರಿ’ ಕಾಲಭೈರವ’ ದೇವಾಲಯದ ವಿಡಿಯೋಗಳು ಇದೀಗ ವೈರಲ್ ಆಗಿವೆ. ಇಲ್ಲಿನ ದೇವರ ಎದುರು ಇಡಲಾಗಿದ್ದ ಹಾಲನ್ನು ನಾಯಿಯೊಂದು ಕುಡಿಯುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಕಾಲಭೈರವನ ದೇವರ ಮುಂದೆ ಇರುವ ನಾಯಿಯ ಪ್ರತಿಮೆಯ ಕೈಯಲ್ಲಿ ಇಟ್ಟಿರುವ ಹಾಲನ್ನು ಜೀವಂತ ನಾಯಿ ಕುಡಿಯುತ್ತಿರುವುದು ಕಂಡುಬಂದಿದೆ. ದೇವಾಲಯದ ಆವರಣದಲ್ಲಿರುವ ಶ್ವಾನದ ಪ್ರತಿಮೆಯ ಮೇಲೆ ಕೆತ್ತಲಾದ ಬಟ್ಟಲಿನಲ್ಲಿ ಸುರಿದ ಹಾಲನ್ನು ನಾಯಿ ಸೇವಿಸುತ್ತಿರುವುದು ಕಂಡುಬಂದಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ