ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು, ವಿಡಿಯೋ ನೋಡಿ
ಅಲೆಗಳ ಅಬ್ಬರಕ್ಕೆ ಡಾಲ್ಫಿನ್ ಕಡಲ ತೀರಕ್ಕೆ ಬಂದಿದೆ. ಕಾರವಾರದ ದೇವಭಾಗ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದರಿಂದ ಡಾಲ್ಫಿನ್ ಮೀನು ದಡಕ್ಕೆ ಬಂದು ಒದ್ದಾಡಿದೆ. ಇದನ್ನು ಗಮನಿಸಿದ ಜಂಗಲ್ ರೆಸಾರ್ಟ್ ಸಿಬ್ಬಂದಿ, ,ಕೂಡಲೇ ಡಾಲ್ಫಿನ್ ಮೀನನ್ನು ರಕ್ಷಣೆ ಮಾಡಿ ಬಳಿಕ ಅದನ್ನು ಕಡಲಿಗೆ ಬಿಟ್ಟಿದ್ದಾರೆ.
ಕಾರವಾರ, (ಆಗಸ್ಟ್ 18): ಅಲೆಗಳ ಅಬ್ಬರಕ್ಕೆ ಡಾಲ್ಫಿನ್ ಕಡಲ ತೀರಕ್ಕೆ ಬಂದಿದೆ. ಕಾರವಾರದ ದೇವಭಾಗ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದರಿಂದ ಡಾಲ್ಫಿನ್ ಮೀನು ದಡಕ್ಕೆ ಬಂದು ಒದ್ದಾಡಿದೆ. ಇದನ್ನು ಗಮನಿಸಿದ ಜಂಗಲ್ ರೆಸಾರ್ಟ್ ಸಿಬ್ಬಂದಿ, ,ಕೂಡಲೇ ಡಾಲ್ಫಿನ್ ಮೀನನ್ನು ರಕ್ಷಣೆ ಮಾಡಿ ಬಳಿಕ ಅದನ್ನು ಕಡಲಿಗೆ ಬಿಟ್ಟಿದ್ದಾರೆ.
Latest Videos
