ವಿಮಾ ಏಜೆಂಟ್ಗಳನ್ನು ಕಣ್ಣುಮುಚ್ಚಿ ನಂಬಬೇಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 28, 2022 | 7:15 AM

ಐಆರ್ಡಿಎ ಇಂದ ನೀಡಲಾಗಿರುವ ಲೈಸೆನ್ಸ್​ ಪ್ರತಿಯನ್ನು ತೋರಿಸುವಂತೆ ಕೇಳಿ. ಏಜೆಂಟ್ನಿಂದ ಎಲ್ಲಾ ವಿವರಗಳನ್ನು ಪಡೆದುಕೊಳ್ಳಿ. ಏಜೆಂಟ್ ಪ್ರಮಾಣಿಕನಾಗಿದ್ದರೆ ಅವನು ಹಿಂಜರಿಯುವುದಿಲ್ಲ. ನಿಮ್ಮ ತಿಳುವಳಿಕೆಯನ್ನ ಪ್ರದರ್ಶಿಸಿ. 

ದೇಶದಲ್ಲಿ 24 ಲಕ್ಷಕ್ಕೂ ಹೆಚ್ಚು ವಿಮಾ ಏಜೆಂಟ (Insurance Agents) ರಿದ್ದಾರೆ. ಎಲ್​ಐಸಿ ಒಂದರಲ್ಲೇ 13.28 ಲಕ್ಷ ಏಜೆಂಟರಿದ್ದಾರೆ. 2020-21ರಲ್ಲಿ 1.77 ಲಕ್ಷ ಹೊಸ ಏಜೆಂಟರುಗಳು ವಿಮಾ ಉದ್ಯಮ ಸೇರಿದರು. ಜೀವವಿಮೆ ಒಂದು ದೀರ್ಘಕಾಲದ ಹೂಡಿಕೆಯಾಗಿದೆ. ಆತುರದಲ್ಲಿ ಪಾಲಿಸಿಯನ್ನು ಕೊಳ್ಳಬೇಡಿ. ಅವರು ಲಾಭದ ಬಗ್ಗೆ ಅತಿರಂಜಿತ ಹೇಳಿಕೆ ನೀಡುತ್ತಾರೆ. ವಿಮೆ ಮಾಡಿಸುವುದರ ಉದ್ದೇಶ ಆರ್ಥಿಕ ಭದ್ರತೆ ಒದಗಿಸುವುದು. ಹೂಡಿಕೆ ಮಾಡಲು ಒಳ್ಳೆಯ ಉತ್ಪನ್ನ ಅಲ್ಲ. ಏಜೆಂಟ್​ ನೀಡುವ ಆಶ್ವಾಸನೆಗಳನ್ನು ಬರವಣಿಗೆಯಲ್ಲಿ ನೀಡುವಂತೆ ಕೇಳಿ. ಲಿಖಿತ ದಾಖಲೆಯಿದ್ದರೆ ಬಹಳ ಉಪಯುಕ್ತ. ಸಲಹೆಗಳನ್ನು ಬರೆದಿಟ್ಟುಕೊಳ್ಳಿ.  ಐಆರ್ಡಿಎ ಇಂದ ನೀಡಲಾಗಿರುವ ಲೈಸೆನ್ಸ್​ ಪ್ರತಿಯನ್ನು ತೋರಿಸುವಂತೆ ಕೇಳಿ. ಏಜೆಂಟ್ನಿಂದ ಎಲ್ಲಾ ವಿವರಗಳನ್ನು ಪಡೆದುಕೊಳ್ಳಿ. ಏಜೆಂಟ್ ಪ್ರಮಾಣಿಕನಾಗಿದ್ದರೆ ಅವನು ಹಿಂಜರಿಯುವುದಿಲ್ಲ. ನಿಮ್ಮ ತಿಳುವಳಿಕೆಯನ್ನ ಪ್ರದರ್ಶಿಸಿ.

ಇದನ್ನೂ ಓದಿ:

ಒಟಿಟಿಯಲ್ಲಿ ‘ವಲಿಮೈ’ ದಾಖಲೆ; ಒಂದೇ ನಿಮಿಷಕ್ಕೆ 10 ಕೋಟಿ ಸ್ಟ್ರೀಮಿಂಗ್

WhatsApp: ತಕ್ಷಣವೇ ಹೀಗೆ ಮಾಡಿ: ಇಲ್ಲಾಂದ್ರೆ ವಾಟ್ಸ್ಆ್ಯಪ್​ನಲ್ಲಿ ನೀವು ಏನೆಲ್ಲ ಮಾಡ್ತೀರಿ ಎಲ್ಲ ಲೀಕ್ ಆಗುತ್ತೆ