ರಾಜ್ಕುಮಾರ್ ಅಪಹರಣ: ಕರಾಳ ಅನುಭವದ ಗೋವಿಂದರಾಜು ಮಾತು
Dr Rajkumar Kidnap: ಭೀಮನ ಅಮವಾಸ್ಯ ಬಂದಾಗಲೆಲ್ಲ ರಾಜ್ಕುಮಾರ್ ಅಪಹರಣದ ಕರಾಳ ನೆನಪು ಕನ್ನಡಿಗರನ್ನು ಕಾಡುತ್ತದೆ. ರಾಜ್ಕುಮಾರ್ ಅಪಹರಣವಾಗಿ 25 ವರ್ಷಗಳಾಗಿವೆ. ಅಂದು ರಾಜ್ಕುಮಾರ್ ಅವರೊಟ್ಟಿಗೆ ಅಪಹರಣಕ್ಕೆ ಒಳಪಟ್ಟಿದ್ದ ಅವರ ಅಳಿಯ ಗೋವಿಂದರಾಜು, ಅಪಹರಣದ ಕರಾಳ ಅನುಭವವಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ.
ಭೀಮನ ಅಮವಾಸ್ಯ ಬಂದಾಗಲೆಲ್ಲ ರಾಜ್ಕುಮಾರ್ (Rajkumar) ಅಪಹರಣದ ಕರಾಳ ನೆನಪು ಕನ್ನಡಿಗರನ್ನು ಕಾಡುತ್ತದೆ. ರಾಜ್ಕುಮಾರ್ ಅಪಹರಣವಾಗಿ 25 ವರ್ಷಗಳಾಗಿವೆ. ಅಂದು ರಾಜ್ಕುಮಾರ್ ಅವರೊಟ್ಟಿಗೆ ಅಪಹರಣಕ್ಕೆ ಒಳಪಟ್ಟಿದ್ದ ಅವರ ಅಳಿಯ ಗೋವಿಂದರಾಜು, ಅಪಹರಣದ ಕರಾಳ ಅನುಭವವಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವೀರಪ್ಪನ್ ಎಂಥಹಾ ವಿಕ್ಷಿಪ್ತ ವ್ಯಕ್ತಿತ್ವದವನಾಗಿದ್ದ, ಕಾಡಿನಲ್ಲಿ ನೂರಾರು ದಿನ ಕಳೆದ ಅನುಭವ ಹೇಗಿತ್ತು? ಅಪಹರಣ ದಿನಗಳ ಊಟ, ನಿತ್ಯದ ದಿನಚರಿ ಇನ್ನಿತರೆಗಳ ಬಗ್ಗೆ ಗೋವಿಂದರಾಜು ಮಾತನಾಡಿದ್ದಾರೆ. ಇಲ್ಲಿದೆ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 25, 2025 12:14 PM
Latest Videos

ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್: ಸಿಎಂ ಶಾಂತಿ ಭಾಷಣ

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ

ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ

ಇಂದೋರ್ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
