ಅತಿವೇಗವೇ ಅಪಘಾತಕ್ಕೆ ಕಾರಣ; ಚಾಲಕನ ಜಾಣತನದಿಂದ ತಪ್ಪಿತು ಭಾರೀ ದುರಂತ

Updated on: Oct 28, 2025 | 8:17 PM

ಇತ್ತೀಚೆಗೆ ಇನ್ನೋವಾ ಮತ್ತು ಪೋಲೋ ನಡುವೆ ನಡೆಯುತ್ತಿದ್ದ ಭೀಕರ ಅಪಘಾತವೊಂದು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ. ಈ ದಾರಿಯ ವೇಗದ ಮಿತಿ ಗರಿಷ್ಠ 50-60 ಕಿ.ಮೀ ಇತ್ತು. ಆದರೆ, ಪೋಲೋ ವೇಗ ಮಿತಿಯನ್ನು ಮೀರಿತ್ತು. ಅನಗತ್ಯವಾಗಿ ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸಿದ ಕಾರು ಇನ್ನೋವಾಗೆ ಬಹುತೇಕ ಡಿಕ್ಕಿಯಾಗುವುದರಲ್ಲಿತ್ತು. ಆದರೆ, ಇನ್ನೋವಾ ಕಾರಿನ ಚಾಲಕ ಅಪಘಾತದಿಂದ ತಪ್ಪಿಸಿಕೊಳ್ಳಲು ಉತ್ತಮ ಪ್ರಯತ್ನ ಮಾಡಿದನು. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನವದೆಹಲಿ, ಅಕ್ಟೋಬರ್ 28: ಅತಿವೇಗದ ಚಾಲನೆಯಿಂದ ಸಾಕಷ್ಟು ಅಪಘಾತಗಳು (Accidents) ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇತ್ತೀಚೆಗೆ ಇನ್ನೋವಾ ಮತ್ತು ಪೋಲೋ ನಡುವೆ ನಡೆಯುತ್ತಿದ್ದ ಭೀಕರ ಅಪಘಾತವೊಂದು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ. ಈ ದಾರಿಯ ವೇಗದ ಮಿತಿ ಗರಿಷ್ಠ 50-60 ಕಿ.ಮೀ ಇತ್ತು. ಆದರೆ, ಪೋಲೋ ವೇಗ ಮಿತಿಯನ್ನು ಮೀರಿತ್ತು. ಅನಗತ್ಯವಾಗಿ ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸಿದ ಕಾರು ಇನ್ನೋವಾಗೆ ಬಹುತೇಕ ಡಿಕ್ಕಿಯಾಗುವುದರಲ್ಲಿತ್ತು. ಆದರೆ, ಇನ್ನೋವಾ ಕಾರಿನ ಚಾಲಕ ಅಪಘಾತದಿಂದ ತಪ್ಪಿಸಿಕೊಳ್ಳಲು ಉತ್ತಮ ಪ್ರಯತ್ನ ಮಾಡಿದನು. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುರಕ್ಷಿತವಾಗಿ ಮತ್ತು ನಿಧಾನವಾಗಿ ಚಾಲನೆ ಮಾಡಿದರೆ ರಸ್ತೆ ಅಪಘಾತದ ಅಪಾಯಗಳನ್ನು ಕಡಿಮೆ ಮಾಡಬಹುದು ಎಂಬುದನ್ನು ಚಾಲಕರು ಮರೆಯಬಾರದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ