ಹೊಸೂರು ರಸ್ತೆಯಲ್ಲಿ ಕಂಠಮಟ್ಟ ಕುಡಿದ ವಯಸ್ಕನೊಬ್ಬ ಪೊಲೀಸರೊಂದಿಗೆ ವಾದಕ್ಕಿಳಿದ!
ಗಾಯಗೊಂಡಿದ್ದ ಕಾರಣ ಪೊಲೀಸರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೆ ಕುಡುಕ ಅವರೊಂದಿಗೆ ವಾದಕ್ಕಿಳಿದುಬಿಟ್ಟ. ನಂತರ ಅಂಬ್ಯುಲೆನ್ಸ್ ಒಂದನ್ನು ಕರೆಸಿ ಅವನನ್ನು ಆಸ್ಪತ್ರೆಗೆ ಕಳಿಸಲಾಯಿತು.
ಆನೇಕಲ್: ಹೊಸೂರು ರಸ್ತೆಯಲ್ಲಿ ವಯಸ್ಕ ವ್ಯಕ್ತಿಯೊಬ್ಬ (elderly person) ಮಧ್ಯಾಹ್ನದ ಸಮಯದಲ್ಲೇ ಕಂಠಮಟ್ಟ ಕುಡಿದು (drunk) ರಸ್ತೆ ತುಂಬಾ ಓಲಾಡುತ್ತಾ ಟ್ರಾಫಿಕ್ ಸಂಚಾರಕ್ಕೆ ಅಡ್ಡಿಯುಂಟು ಮಾಡಿ ದೊಪ್ಪನೆ ಚರಂಡಿಗೆ ಬಿದ್ದ ಘಟನೆ ನಡೆದಿದೆ. ಗಾಯಗೊಂಡಿದ್ದ ಕಾರಣ ಪೊಲೀಸರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೆ ಕುಡುಕ ಅವರೊಂದಿಗೆ ವಾದಕ್ಕಿಳಿದುಬಿಟ್ಟ. ನಂತರ ಅಂಬ್ಯುಲೆನ್ಸ್ ಒಂದನ್ನು ಕರೆಸಿ ಅವನನ್ನು ಆಸ್ಪತ್ರೆಗೆ ಕಳಿಸಲಾಯಿತು.
Latest Videos