Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡ್ಯೂಡ್’ ಸಿನಿಮಾ ಹಾಡು ಬಿಡುಗಡೆ, ದೊಡ್ಮನೆಯ ಕೊಂಡಾಡಿದ ನಟ ತೇಜ್

‘ಡ್ಯೂಡ್’ ಸಿನಿಮಾ ಹಾಡು ಬಿಡುಗಡೆ, ದೊಡ್ಮನೆಯ ಕೊಂಡಾಡಿದ ನಟ ತೇಜ್

ಮಂಜುನಾಥ ಸಿ.
|

Updated on: Feb 19, 2025 | 3:44 PM

Dude Kannada Movie song launch: ‘ಡ್ಯೂಡ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ನಡೆಯಿತು. ಮೇಘನಾ ರಾಜ್ ಅವರು ಹಾಡುಗಳನ್ನು ಲಾಂಚ್ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ತೇಜ್, ದೊಡ್ಮನೆಯನ್ನು ಕೊಂಡಾಡಿದರು. ರಾಘವೇಂದ್ರ ರಾಜ್​ಕುಮಾರ್ ಹಾಗೂ ಮಂಗಳಮ್ಮನವರು ನನಗೆ ದೊಡ್ಡ ಮಗನ ಸ್ಥಾನವನ್ನೇ ನೀಡಿದ್ದಾರೆ ಎಂದರು. ಅಂದಹಾಗೆ ‘ಡ್ಯೂಡ್’ ಸಿನಿಮಾ ಚಿತ್ರೀಕರಣ ಆರಂಭವಾಗಲು ಪುನೀತ್ ರಾಜ್​ಕುಮಾರ್ ಹೇಗೆ ಕಾರಣ ಎಂಬುದನ್ನು ಸಹ ಕಾರ್ಯಕ್ರಮದಲ್ಲಿ ವಿವರಿಸಲಾಯ್ತು.

ಮೇಘನಾ ರಾಜ್ ಅವರ ಸಹೋದರ ತೇಜ್ ನಟನೆಯ ‘ಡ್ಯೂಡ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ನಡೆಯಿತು. ಮೇಘನಾ ರಾಜ್ ಅವರು ಹಾಡುಗಳನ್ನು ಲಾಂಚ್ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ತೇಜ್, ದೊಡ್ಮನೆಯನ್ನು ಕೊಂಡಾಡಿದರು. ರಾಘವೇಂದ್ರ ರಾಜ್​ಕುಮಾರ್ ಹಾಗೂ ಮಂಗಳಮ್ಮನವರು ನನಗೆ ದೊಡ್ಡ ಮಗನ ಸ್ಥಾನವನ್ನೇ ನೀಡಿದ್ದಾರೆ ಎಂದರು. ಅಂದಹಾಗೆ ‘ಡ್ಯೂಡ್’ ಸಿನಿಮಾ ಚಿತ್ರೀಕರಣ ಆರಂಭವಾಗಲು ಪುನೀತ್ ರಾಜ್​ಕುಮಾರ್ ಹೇಗೆ ಕಾರಣ ಎಂಬುದನ್ನು ಸಹ ಕಾರ್ಯಕ್ರಮದಲ್ಲಿ ವಿವರಿಸಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ