Jog Falls: ಭೋರ್ಗರೆಯುತ್ತಿರುವ ಜೋಗ ಜಲಪಾತ, ನೋಡ ನೋಡ ಎಷ್ಟು ಚಂದ ಅಲಾ, ನೀವೂ ಕಣ್ತುಂಬಿಕೊಳ್ಳಿ
ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್ನ ಸೌಂದರ್ಯ ಇಮ್ಮಡಿಯಾಗುತ್ತದೆ. ಹೌದು ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ್ ಫಾಲ್ಸ್ ಸೌಂದರ್ಯ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಇಮ್ಮಡಿಯಾಗಿದೆ.
ಶಿವಮೊಗ್ಗ: ಮಳೆಗಾಲ ಶುರುವಾಗುತ್ತಿದ್ದಂತೆ ವಿಶ್ವ ವಿಖ್ಯಾತ ಜೋಗ್ ಫಾಲ್ಸ್(Jog Falls)ನ ಸೌಂದರ್ಯ ಇಮ್ಮಡಿಯಾಗುತ್ತದೆ. ಹೌದು ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ್ ಜಲಪಾತ ಸೌಂದರ್ಯ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರ ಅಂದ ಮತ್ತಷ್ಟು ಇಮ್ಮಡಿಯಾಗಿದೆ. ಮೋಡದ ನಡುವೆ ಧುಮುಕುತ್ತಿರುವ ನೀರನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಜೋಗ್ ಫಾಲ್ಸ್ಗೆ ಬರುತ್ತಿದ್ದಾರೆ. ಮಳೆಗಾಲದಲ್ಲಿ ಮಲೆನಾಡಿನ ಜೋಗ್ವನ್ನ ನೋಡಲು ದೇಶ ಹೊರತುಪಡಿಸಿ ವಿದೇಶದಿಂದಲೂ ಬರುತ್ತಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 05, 2023 11:48 AM
Latest Videos