ಹುಟ್ಟೂರಿಗೆ ಭೇಟಿ ನೀಡಿದ ದುನಿಯಾ ವಿನಯ್: ಮರಳಿ ಬಾಲ್ಯಕ್ಕೆ

ಹುಟ್ಟೂರಿಗೆ ಭೇಟಿ ನೀಡಿದ ದುನಿಯಾ ವಿನಯ್: ಮರಳಿ ಬಾಲ್ಯಕ್ಕೆ

ಮಂಜುನಾಥ ಸಿ.
|

Updated on: Jan 12, 2024 | 11:52 PM

ದುನಿಯಾ ವಿಜಯ್ ತಮ್ಮ ಹುಟ್ಟೂರಾದ ಕುಂಬಾರನಹಳ್ಳಿಗೆ ಭೇಟಿ ನೀಡಿದ್ದರು. ಹುಟ್ಟೂರಿನಲ್ಲಿ ಹುರುಪಿನಿಂದ ಓಡಾಡಿದ ನಟ ದುನಿಯಾ ವಿಜಯ್ ಬಾಲ್ಯದ ನೆನಪುಗಳಿಗೆ ಜಾರಿದರು.

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೆ ದುನಿಯಾ ವಿಜಯ್ ತಮ್ಮ ಹುಟ್ಟೂರಾದ ಕುಂಬಾರನಹಳ್ಳಿಗೆ ಭೇಟಿ ನೀಡಿದ್ದರು. ಹುಟ್ಟೂರಿನಲ್ಲಿ ಹುರುಪಿನಿಂದ ಓಡಾಡಿದ ನಟ ದುನಿಯಾ ವಿಜಯ್ ಬಾಲ್ಯದ ನೆನಪುಗಳಿಗೆ ಜಾರಿದರು. ಬಾಲ್ಯದ ದಿನಗಳನ್ನ ಮೆಲುಕು ಹಾಕುತ್ತಾ ಸ್ನೇಹಿತರು ಸಂಬಂಧಿಕರ ಜೊತೆ ಮಾತುಕತೆ ನಡೆಸಿದರು. ದುನಿಯಾ ವಿಜಯ್ ಈ ಬಾರಿಯೂ ಸಹ ತಮ್ಮ ಹುಟ್ಟೂರಿನಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ