ಮಾಂಸ ಆಹಾರ ಸೇವಿಸಿ ದೇವಸ್ಥಾನಕ್ಕೆ, ಪೂಜಾ ಕೈಂಕರ್ಯಗೆ ಹೋಗ್ಬಹುದಾ? ಇಲ್ಲಿದೆ ವಿವರ
ಆಹಾರದ ನಿಯಮಗಳು ಅವರವರಗೆ ಸಂಬಂಧಿಸಿದ್ದು. ಆದರೂ ಕೂಡ ನಮ್ಮ ಸನಾತನ ಹಿಂದೂ ಧರ್ಮದ ಸಂಪ್ರದಾಯ ಏನು ಹೇಳುತ್ತೆ ಎಂದರೆ ನಾವು ಸೇವಿಸುವ ಆಹಾರ ನಮ್ಮ ಮನಸ್ಸಿನ ಮೇಲೆ ದೇಹದ ಮೇಲೆ ಹಾಗೂ ನಮ್ಮ ಶ್ರದ್ಧಾ ಭಕ್ತಿಗಳ ಮೇಲೆ ಪ್ರಭಾವ ಬೀರುತ್ತೆ. ಹೀಗಾಗಿ ದೇವಸ್ಥಾನ ಅಥವಾ ಯಾತ್ರೆಗಳಿಗೆ ಹೋಗುವಾಗ ಮಾಂಸ ಆಹಾರ ಸೆವಿಸಬಹುದಾ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ವಿವರವಾಗಿ ತಿಳಿಸಿದ್ದಾರೆ.
ದೇವಸ್ಥಾನಗಳಿಗೆ ಅಥವಾ ಪೂಜಾ ಪೂಜಾ ಕೈಂಕರ್ಯಗಳ ಸಂದರ್ಭದಲ್ಲಿ ಹಾಗೇ ಯಾತ್ರೆಗಳಿಗೆ ಹೋದಾಗ ನಾವು ಸೇವಿಸುವ ಆಹಾರದ ಬಗ್ಗೆ ಗಮನ ಕೊಡಬೇಕಾ? ಈ ಸಂದರ್ಭದಲ್ಲಿ ಯಾವ ರೀತಿ ಆಹಾರ ಸೇವಿಸಬೇಕೆಂದು ಎಷ್ಟೋ ಜನಗಳು ಕೇಳುತ್ತಾರೆ. ಇನ್ನು ಕೆಲವರು ಯಾತ್ರೆಗಳಿಗೆ ಹೋದಾಗ ಮಾಂಸ ತಿನ್ನಬಹುದಾ ಎಂದು ಕೇಳುತ್ತಾತ್ತಾರೆ. ಅಥವಾ ದೇವಸ್ಥಾನಕ್ಕೆ ಹೋಗುವಾಗ ಮಾಂಸವನ್ನು ತಿಂದು ಹೋಗಬಹುದಾ ಎಂದು ಕೇಳುತ್ತಾರೆ. ಇನ್ನು ಈ ಬಗ್ಗೆ ನಮ್ಮ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ವಿವರವಾಗಿ ತಿಳಿಸಿದ್ದಾರೆ.