ಕೊಡಗು: ಕೆರೆಯಲ್ಲಿ ಸಿಲುಕಿ ಕಾಡಾನೆಗಳ ಪರದಾಟ, ವಿಡಿಯೋ ವೈರಲ್​

Edited By:

Updated on: Apr 24, 2024 | 11:39 AM

ಪೊನ್ನಂಪೇಟೆ ತಾಲೂಕಿನ ಕುಮಟೂರು ಗ್ರಾಮದ ದೀಪಕ್ ಎಂಬುವರ ಕೆರೆಯಲ್ಲಿ ನಾಲ್ಕು ಕಾಡಾನೆಗಳು ಸಿಲುಕಿ ಪರದಾಡುತ್ತಿವೆ. ಆನೆಗಳು ಮೇಲೆಕ್ಕೆ ಬರಲು ಯತ್ನಿಸುತ್ತಿವೆ. ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಜೆಸಿಬಿ, ಹಿಟಾಚಿ ಬಳಸಿ ಕಾಡಾನೆಗಳನ್ನು ಮೇಲೆತ್ತಿದ್ದಾರೆ.

ಕೊಡಗು, ಏಪ್ರಿಲ್​ 24: ಪೊನ್ನಂಪೇಟೆ (Ponnammapet) ತಾಲೂಕಿನ ಕುಮಟೂರು ಗ್ರಾಮದ ದೀಪಕ್ ಎಂಬುವರ ಕೆರೆಯಲ್ಲಿ (Lake) ನಾಲ್ಕು ಕಾಡಾನೆಗಳು (Elephant) ಸಿಲುಕಿ ಪರದಾಡುತ್ತಿವೆ. ಆನೆಗಳು ಮೇಲೆಕ್ಕೆ ಬರಲು ಯತ್ನಿಸುತ್ತಿವೆ. ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಜೆಸಿಬಿ, ಹಿಟಾಚಿ ಬಳಸಿ ಕಾಡಾನೆಗಳನ್ನು ಮೇಲೆತ್ತಿದ್ದಾರೆ. ಕಾಡಾನೆಗಳ ಪರದಾಟದ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.