ಟಾಟಾ ಏಸ್ ಪ್ರೋ, ಆಸೆ ಆಕಾಂಕ್ಷೆಗಳನ್ನು ಸಾಗಿಸುವ ಒಂದು ಶಕ್ತಿ: ಅನಿರುದ್ಧ ಕುಲಕರ್ಣಿ

Edited By:

Updated on: Sep 25, 2025 | 10:22 AM

Tata Ab Meri Baari: ಟಾಟಾ ಏಸ್ ಪ್ರೋ ಅನ್ನು ಕೇವಲ ಸರಕುಗಳನ್ನು ಸಾಗಿಸಲು ನಿರ್ಮಿಸಿದ್ದಲ್ಲ, ಮಹತ್ವಾಕಾಂಕ್ಷೆಗಳನ್ನು ಸಾಗಿಸಲು ರೂಪಿಸಲಾಗಿದೆ. ಒಂದು ಉದ್ದೇಶ, ಕಾರ್ಯಸಾಧನೆ, ಸಬಲೀಕರಣದ ಆಶಯದೊಂದಿಗೆ ವಿನ್ಯಾಸಗೊಳಿಸಲಾಗಿರುವ ಏಸ್ ಪ್ರೋ ವಾಹನವು ಭಾರತದ ಕೋಟ್ಯಂತರ ಉದ್ದಿಮೆದಾರರ ಕನಸನ್ನು ಸಾಕಾರಗೊಳಿಸಲಿದೆ ಎಂದು ಟಾಟಾ ಮೋಟಾರ್ಸ್​ನ ಅನಿರುದ್ಧ ಕುಲಕರ್ಣಿ ಹೇಳಿದ್ದಾರೆ.

ಬೆಂಗಳೂರು, ಜುಲೈ 2: ಟಾಟಾ ಮೋಟಾರ್ಸ್​​ನ ಏಸ್ ಪ್ರೋ ವಾಹನವನ್ನು ಉದ್ಯಾನನಗರಿಯಲ್ಲಿ ಅನಾವರಣಗೊಳಿಸಲಾಯಿತು. ಟಾಟಾ ಮೋಟಾರ್ಸ್​​ನ ಕಮರ್ಷಿಯಲ್ ವಿಭಾಗದ ವೈಸ್ ಪ್ರೆಸಿಡೆಂಟ್ ಮತ್ತು ಎಂಜಿನಿಯರಿಂಗ್ ಮುಖ್ಯಸ್ಥ ಅನಿರುದ್ಧ ಕುಲಕರ್ಣಿ ಈ ಸಂದರ್ಭದಲ್ಲಿ ಇದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುಲಕರ್ಣಿ, ಟಾಟಾ ಏಸ್ ಪ್ರೋ ಅನ್ನು ಕೇವಲ ಸರಕುಗಳನ್ನು ಸಾಗಿಸಲು ನಿರ್ಮಿಸಿದ್ದಲ್ಲ, ಮಹತ್ವಾಕಾಂಕ್ಷೆಗಳನ್ನು ಸಾಗಿಸಲು ರೂಪಿಸಲಾಗಿದೆ. ಒಂದು ಉದ್ದೇಶ, ಕಾರ್ಯಸಾಧನೆ, ಸಬಲೀಕರಣದ ಆಶಯದೊಂದಿಗೆ ವಿನ್ಯಾಸಗೊಳಿಸಲಾಗಿರುವ ಏಸ್ ಪ್ರೋ ವಾಹನವು ಭಾರತದ ಕೋಟ್ಯಂತರ ಉದ್ದಿಮೆದಾರರ ಕನಸನ್ನು ಸಾಕಾರಗೊಳಿಸಲಿದೆ ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್​​ನ ಅಬ್ ಮೇರಿ ಬಾರಿ ಅಭಿಯಾನದ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: Jul 02, 2025 02:52 PM
Follow Us
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More